ARAVINDA VISHWANATHAPURA

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in

Co-Founder & CTO at Kadalu Technologies

100% Open Source, distributed storage solution based on GlusterFS. Kadalu Storage provides a modern storage manager with ReST APIs. Kadalu Technologies provides Enterprise support for Kadalu Storage, Consultancy and Gluster feature development services. Visit kadalu.tech for more details.

Maintainer of Kadalu Storage

100% Open Source, distributed storage solution based on GlusterFS. Kadalu Storage provides a modern storage manager with ReST APIs. Cloud hosted Console(UI) lets you get started with Kadalu Storage within minutes.

Gluster Core Team member

Gluster is a free and open source software scalable network filesystem.

Creator of Sanka

Free and Open Source web application to convert from ASCII to Unicode and Unicode to ASCII.

Creator of Chitra

Chitra is a 2D graphics library for Crystal programming language.

List of Blog Posts

Vibe.d minimal installation

May 15, 2024 3 minutes read

The usual way to start using Vibe.d web framework is by initializing the project with `dub init -t vibe.d`. Installing full Vibe.d library with all the sub-packages may not be useful for every project....

Read more

Reserved space for Glusterd - Gluster FS

May 13, 2024 1 minute read

In this blog post, I will explain how we can reserve space for Gluster operations and not worry about the undefined behaviour of Glusterd when some other app in the system misbehaves....

Read more

Introduction to Vibe.d Router

Apr 14, 2024 3 minutes read

In this blog post I will explain how to use URLRouter to define the routes and handle the params/post data....

Read more

Introduction to Kadalu Binnacle

Mar 26, 2024 1 minute read

Kadalu Binnacle is a simple imperative tool for infrastructure and test automation. Its modern, intuitive syntax helps the admins or test case writers to get started in minutes....

Read more

Ruby-style blocks in Dlang

Mar 24, 2024 1 minute read

Blocks are one of the powerful and most liked feature in Ruby and Crystal. The syntax is very intuitive and easy to understand. Below example shows a Ruby/Crystal block that remembers the options and sets the original options before exiting the block....

Read more

Emacs and Vim

Mar 19, 2024 1 minute read

I made the decision to use Vim for a week and I had a great time with it....

Read more

Protect the Gluster FS mount directory

Mar 19, 2024 1 minute read

When the applications use the mount path to store the files, it may happen that the mount process may have crashed and the application continues to create the files in the root partition itself....

Read more

Set Up a 3 Node Replicated Gluster Storage Volume using Kadalu Binnacle

Jan 12, 2024 2 minutes read

Kadalu Binnacle is a simple imperative tool for tests and infra automation. In this blog post we will see how to set up a three node Gluster volume using Binnacle....

Read more

ತುತ್ತೂ ಟಾಟ

Oct 9, 2023 1 minute read

ಅಮೋಘ ಬಂದು ಅಕ್ಕನ ಹತ್ತಿರ ಹೇಳಿದ.. ಅಕ್ಕಾ.. ತುತ್ತೂ ಟಾಟ!...

Read more

Reproducible UUIDs - Crystal language

Mar 13, 2023 1 minute read

Sometimes applications need reproducible UUIDs (Universally Unique identifier) within a namespace, but it should be predictable for a given string....

Read more

Using HTTP::LogHandler with Kemal

Feb 27, 2023 2 minutes read

HTTP module in the Crystal standard library provides a Log handler, that includes additional details like remote IP, HTTP version etc. But we can’t use HTTP::LogHandler directly since Kemal expects the class should be derived from BaseLogHandler....

Read more

ಕುಣಿಯೋದು ಬೇಡ!

Jan 18, 2023 1 minute read

ಇಂಪನ ಡ್ಯಾನ್ಸ್ ಮಾಡ್ತಾ ಹೆಜ್ಜೆ ಹಾಕಿಕೊಂಡು ಬಂದು ಏನಪ್ಪಾ ಕರೆದಿದ್ದು? ಅಂದಳು....

Read more

Generate Thumbnail image from UUID

Dec 22, 2022 2 minutes read

While implementing Kadalu Storage Console, I was thinking about how to add an icon or something to the Volumes list so that it should be easy to identify. Suddenly I realized that Volume IDs used in Kadalu Storage are UUIDs and it is collection of hex numbers....

Read more

Building Crystal Programs with Source File Hash baked in

Jul 30, 2021 1 minute read

Similarly, if `shards` is used as the package manager for your Crystal Programs, then you can include the `VERSION` automatically while compiling the program....

Read more

ಇಂಪನಳ ರಾಣಿ ಸ್ಟೈಲು

Jun 28, 2021 1 minute read

ಸುಮ್ಮನೆ ಹೂ ಅಂತ ತಲೆ ಅಲ್ಲಾಡಿಸಿದ್ಳು.. ಇನ್ನೂ ಸರಿಯಾಗಿ ಅರ್ಥ ಆಗಿಲ್ಲ ಅನ್ನಿಸ್ತು. ಮತ್ತೆ ಹೇಳಿದೆ.....

Read more

ಇಂಪನ ಹೋಮ್ ವರ್ಕ್

Nov 4, 2020 1 minute read

ಅಪ್ಪಾ ಟ್ಯಾಬ್ ಒಂಚೂರು On ಮಾಡ್ತೀಯಾ?...

Read more

Writing Prometheus exporter using Crystal language - Part 2

Nov 3, 2020 3 minutes read

In this blog, we will see how to monitor an external application or a log file....

Read more

Monitoring Amber apps with Prometheus

Nov 1, 2020 6 minutes read

Crometheus is the Prometheus client library for the Crystal programming language. It provides an easy way to integrate with any other web frameworks or as a standalone Prometheus exporter to monitor an external application or tool....

Read more

ಅರಹೋಮ್

Oct 10, 2020 1 minute read

ಏನಕ್ಕೆ ಪುಟ್ಟಾ.. ಏನು ಅರ ಅಂದ್ರೆ?...

Read more

ಇಂಪನ ಕೋಣೆ ದೇವರ ಕೋಣೆ

Oct 10, 2020 1 minute read

ಅವತ್ತಿಂದ ನಮ್ಮನೇಲಿ ದೇವರ ಕೋಣೆ ಇಂಪನ ಕೋಣೆ ಅಂತ ಫೇಮಸ್ ಆಯ್ತು....

Read more

ಇಂಪನ ಮತ್ತು ಮನೆ ಕ್ಲೀನ್

Sep 25, 2020 1 minute read

ಇಂಪನಾ.. ನೋಡು ಎಲ್ಲಾ ಕಡೆ ಪೆನ್ಸಿಲ್ ಹರಡಿಟ್ಟಿದೀಯ, ಎಲ್ಲಾ ರೂಮಲ್ಲೂ ಎರಡೆರಡು ಪೆನ್ಸಿಲ್ ಇದೆ ನೋಡು ಎಂದೆ....

Read more

ಇಂಪನಳ ಆನ್ ಲೈನ್ ಕ್ಲಾಸ್

Sep 23, 2020 1 minute read

ಹಂಗೇ ಒಂದಿನ, ಮೇಡಮ್ ಏನೋ ಪ್ರಶ್ನೆ ಕೇಳಿದರು ಇಂಗ್ಲಿಷ್ ಅಲ್ಲಿ.....

Read more

ಇಂಪನ ಮತ್ತು Sloth

Sep 21, 2020 1 minute read

Zootopia ಮೂವಿ ನೋಡಿ ಆದ್ಮೇಲೆ ಇಂಪನಂಗೆ ಈ ಡೌಟ್ ಬಂತು....

Read more

Monitoring GlusterFS - Yet another try

Dec 3, 2019 4 minutes read

Introduce Metrics SDK - Collection of libraries that helps to collect metrics without knowing about Gluster internals...

Read more

Last day at Red Hat

Nov 29, 2019 1 minute read

Last day at Red Hat...

Read more

ಸಂಕ - ಹೊಸ ಆವೃತ್ತಿ v2

Nov 2, 2019 1 minute read

ಹಾಗೆಯೇ ಕೆಲವು ತೊಂದರೆಗಳಿದ್ದುದನ್ನೂ ಈಮೈಲ್ ಬರೆದು ತಿಳಿಸಿದ್ದರು. ಈ ಸಲ ಕನ್ನಡ ರಾಜ್ಯೋತ್ಸವದ ಖುಷಿಯಲ್ಲಿ ಇದನ್ನು ಸರಿಪಡಿಸೋಣವೆನ್ನಿಸಿತು....

Read more

Gluster Volume utilization - Multiple approaches

Sep 24, 2019 3 minutes read

This blog discusses the multiple approaches available to get the Volume utilization and comparisons between them....

Read more

Elixir Phoenix Liveview and Gluster dashboard

Aug 30, 2019 2 minutes read

I started working on the Gluster dashboard using Phoenix Liveview feature....

Read more

ಐಡಿ ಕಾರ್ಡು ಏನಕ್ಕೆ ಬೇಕು?

Aug 22, 2019 1 minute read

ಹಂಗೇ ಆಟ ಆಡ್ತಿದ್ದಾಗ ಇಂಪನಂಗೆ ಒಂದು ಪ್ರಶ್ನೆ ಬಂತು!...

Read more

Implementing CLI Subcommands with D programming language

Jul 28, 2019 3 minutes read

Once "getopt" parses the flags, args will contain only remaining arguments(positional arguments)....

Read more

Gluster and Kubernetes - Portmap

Jul 9, 2019 1 minute read

If we remove Glusterd in k8s setup, who will do the role of Glusterd? How will the brick process get the port number?...

Read more

ಅಲ್ಲೊಂದೂರಲ್ಲಿ ಪುಟ್ಟ ಹಕ್ಕಿ

Jun 26, 2019 1 minute read

ಅವಳದ್ದೇ ಕಥೆ, ಅವಳದ್ದೇ ಚಿತ್ರ ಕಲ್ಪನೆ ಎಲ್ಲವನ್ನೂ ಸೇರಿಸಿ ಪುಸ್ತಕ ಮಾಡಿದ್ದೇವೆ...

Read more

Improving Geo-replication Status

Mar 28, 2019 2 minutes read

Until the above issues are fixed in official Gluster CLI, we can use gluster-georep-status tool...

Read more

Area Charts using R base Graphics

Feb 17, 2019 1 minute read

Today I learnt to create Area graph using R Base graphics. polygon function (help(polygon)) can be used to fill the area under the line....

Read more

Template based Volgen - Glusterd2

Jan 6, 2019 4 minutes read

Glusterd2 also provides facility to set default Volume options when a Volume is created. Each Volume type can have its own default Volume options to be enabled by default....

Read more

Monitoring GlusterFS - Volume Utilization

Aug 3, 2018 3 minutes read

With this approach export the brick utilization directly from each node and aggregating at the Prometheus server....

Read more

ಐಡಿ ಕಾರ್ಡು

Jul 22, 2018 1 minute read

ಮುಂದಿನ ಅಕ್ಷರ ಹೇಳೋಕೆ ಮುಂಚೆ ಏನು ಬರೆದಿದಾಳೆ ಅಂತ ನೋಡಿದೆ, ನಂಗೊಂದು ಆಶ್ಚರ್ಯ ಕಾದಿತ್ತು.. ಬರೆಯೋದಕ್ಕೆ ಅವಳು ಬಲಗಡೆಯಿಂದ ಶುರು ಮಾಡಿದ್ಳು, ಅದಕ್ಕೆ ಸರಿಯಾಗಿ ಅಕ್ಷರವನ್ನೂ ತಿರುಗಿಸಿದ್ದಳು...

Read more

Gluster Log Tools and Structured Logging

Oct 15, 2017 4 minutes read

Framework to add structured logging support is already available in Gluster. We have to convert the existing log messages to this new format....

Read more

ಫೋನಲ್ಲಿ Apple

Jul 20, 2017 1 minute read

ಇವತ್ತು ಇಂಪನ ಬಂದು ನನ್ನ ಹತ್ತಿರ ಹೇಳಿದ್ದು ಹಿಂಗೆ.....

Read more

Gluster, Me and 2016

Jan 1, 2017 3 minutes read

Expecting more and more challenges in this new year. Happy new Year to all...

Read more

Gluster Geo-replication Dashboard Experiment

Dec 29, 2016 2 minutes read

A demo app created to showcase Gluster Events APIs...

Read more

ಪಪಪ

Dec 27, 2016 1 minute read

ಹೇಳಿ ಕೊಟ್ಟಿದ್ದೆಲ್ಲಾ ಹೇಳಲು ಪ್ರಯತ್ನ ಮಾಡುವ ಮಗಳ ಹತ್ತಿರ ಅವಳ ಹೆಸರು ಇಂಪನ ಎಂದು ಹೇಳಿಸಲು ಸೋತಿದ್ದೆವು...

Read more

Gluster Geo-replication Tools

Nov 21, 2016 2 minutes read

A must have tools collection for Gluster Geo-replication users!...

Read more

ಆಸ್ಕಿ(ASCII) ಮತ್ತು ಯುನಿಕೋಡಿಗೆ ಕನ್ನಡದ ಸಂಕ

Nov 11, 2016 1 minute read

ಈ ತಂತ್ರಾಂಶದ ಸಹಾಯದಿಂದ ಆಸ್ಕಿ(ASCII) ಇಂದ ಯುನಿಕೋಡ್(Unicode) ಗೆ ಹಾಗೂ ಯುನಿಕೋಡ್ ನಿಂದ ಆಸ್ಕಿ ಗೆ ಬದಲಾಯಿಸಿಕೊಳ್ಳಬಹುದು....

Read more

Effective Gluster Monitoring using Events APIs

Sep 26, 2016 1 minute read

Without Events APIs, one way to get status of Cluster is by calling Gluster status command/api in periodic intervals....

Read more

10 minutes introduction to Gluster Eventing Feature

May 11, 2016 4 minutes read

It provides close to realtime notification and alerts for the Gluster cluster state changes....

Read more

Autoconf for Rust Projects

May 10, 2016 4 minutes read

In this blog we will discuss about using Autoconf for Rust projects along with Cargo....

Read more

ಪುಟ್ಟಿಗೊಂದು ಬ್ಯಾಗ್

May 10, 2016 1 minute read

ಹೇಗೆ ಮಾಡೋದು, ಯಾವ ಡಿಸೈನ್ ಅಂತೆಲ್ಲಾ. ಪ್ರತೀಸಲ ಯೋಚಿಸಿದಾಗಲೂ ಏನಾದರೂ ಹೊಸ ಐಡಿಯಾ ಬರ್ತಿತ್ತು, ಕೊನೆಗೂ ಒಂದು ಐಡಿಯಾ finalize ಮಾಡಿದೆ....

Read more

ಪುಟ್ಟಿ ಪಾಠ - 1

Apr 27, 2016 1 minute read

ದೂರದ ಕಾಡಿನಲ್ಲೆಲ್ಲೋ ಮರ ಬಿದ್ದಾಗ ಕೇಳಿಸಿಕೊಳ್ಳಲು ಸುತ್ತ ಯಾರೂ ಇರದಿದ್ದರೆ ಶಬ್ದ ಆಗುತ್ತೋ ಇಲ್ಲವೋ ಅಂತ...

Read more

Qcow2 snapshots and Gluster Geo-replication

Mar 14, 2016 4 minutes read

Geo-replication is aware of Gluster Sharding feature and taking the advantage of syncing small sharded files instead of big qcow2 image files...

Read more

Interfaces for Gluster Management

Feb 9, 2016 1 minute read

But Gluster CLIs are not enough for managing from remote place or to integrate with third party Management/Monitoring tools...

Read more

Simulating Race Conditions

Sep 11, 2015 5 minutes read

To uncover the bugs we need to setup workload and run multiple times since issues may not happen always. But it is tedious to run multiple times with actual data. How about simulating/mocking it?...

Read more

Introducing georepsetup - Gluster Geo-replication Setup Tool

Sep 2, 2015 1 minute read

Now setting up Geo-replication is as easy as running one command. Yay!...

Read more

Selling My camera Nikon D90

Aug 31, 2015 1 minute read

Lens is covered with a UV filter from day zero, so no scratches on the lens....

Read more

PPFನಲ್ಲಿ invest ಮಾಡುತ್ತಿದ್ದರೆ...

Aug 14, 2015 1 minute read

ವರ್ಷಕ್ಕೆ ಒಮ್ಮೆ ಹಣ ಕಟ್ಟುವವರಾದರೆ, ಏಪ್ರಿಲ್ ೧-೫ನೇ ತಾರೀಕಿನ ಒಳಗೇ ಕಟ್ಟಿ. ಆಗ ಆ ವರ್ಷದಲ್ಲಿ ೧೨ ತಿಂಗಳೂ ಬಡ್ಡಿ ಸಿಗುತ್ತೆ....

Read more

Developing Pebble Timeline Application - Webmon

Jun 2, 2015 4 minutes read

I created a Pebble Timeline application to monitor the status of websites called Webmon...

Read more

ಇಂಪನ

May 19, 2015 1 minute read

ಪ್ರೇಮಿಗಳ ದಿನದಂದು ನಮಗೆ ಮಗಳು ಹುಟ್ಟಿದ್ದಾಳೆ, ಇದೀಗ ಮೂರು ತಿಂಗಳಾಯಿತು. **ಇಂಪನ** ಎಂದು ಹೆಸರಿಟ್ಟಿದ್ದೇವೆ....

Read more

Pebble Watchface development experiences

Apr 22, 2015 2 minutes read

After seeing lots of videos and awesome watch faces, I wanted a watchface in my language....

Read more

ಗೋವು ಮತ್ತು ನಾನು

Apr 14, 2015 1 minute read

ಬೆಳಗ್ಗೆ ಮೇಯಲು ಬಿಟ್ಟರೆ ಸಂಜೆ ಮನೆಗೆ ಬರ್ತಾವೆ ಅಂದರೆ, ಬೆಂಗಳೂರಿನಿಂದ ಬಂದ ಗೆಳೆಯರಿಗೆ ಆಶ್ಚರ್ಯ! "ಬೇರೆ ಎಲ್ಲೂ ಹೋಗಲ್ವಾ ಮನೇಗೇ ಬರ್ತಾವಾ?" ಅಂತ.....

Read more

GlusterFS Geo-replication Tutorials - Understanding Session Creation

Apr 2, 2015 1 minute read

Geo-replication is one of the awesome feature of GlusterFS...

Read more

isatty in Rust

Dec 16, 2014 1 minute read

How to find a command line program is piped from another program or that program was running directly with arguments?...

Read more

Introducing gdash - GlusterFS Dashboard

Dec 4, 2014 2 minutes read

gdash is a super-young project, which shows GlusterFS volume information about local, remote clusters....

Read more

Rotating Rust programming logo

Oct 8, 2014 1 minute read

SVG animation, rotating rust logo...

Read more

ಹಾಲು ಮತ್ತು ಮಣ್ಣು

Oct 7, 2014 1 minute read

ಅಮ್ಮಾ ನಾಳೆ ಒಂದು ಕವರಲ್ಲಿ ಹಾಲು ಮತ್ತೆ ಮಣ್ಣು ತರ್ಬೇಕಂತೆ.....

Read more

Missed ಕಾಲ್

Sep 23, 2014 1 minute read

ಗೋಪಿ ಸುಮ್ನೆ ಬರೋನಲ್ಲ ಅಂತ ಗೊತ್ತು ಆದ್ರೂ ಇರ್ಲಿ, ಹೆಂಗಿದ್ರೂ ಸಲ್ಪ ಹೊತ್ತಿಗೆ ಹೇಳ್ತಾನಲ್ವಾ ಅಂತ ಕಾಫಿ ರೆಡಿ ಮಾಡ್ಕೊಂಡು ಬಂದೆ. ಹಂಗೇ ಕಾಫಿ ಕುಡೀತಾ ಗೋಪಿ ಶುರು ಮಾಡಿದ.....

Read more

gvolinfojson - A utility to convert xml output of gluster volume info to json

May 13, 2014 1 minute read

A utility to convert xml output of gluster volume info to json....

Read more

ಗೋಪಿ ಫೋನ್ ಮಾಡಿದ್ದ...

Jan 9, 2014 1 minute read

ಇವತ್ತು ಅಪರೂಪಕ್ಕೆ ಗೋಪಿ ಫೋನ್ ಮಾಡ್ಬಿಟ್ಟಿದ್ದ......

Read more

Improving Kannada Fonts - Glyph Names

Dec 24, 2013 4 minutes read

For most use cases glyph names doesn't matter, it is font developers choice to give different names to the glyphs and write font rules according to their glyph names...

Read more

Improving Kannada Fonts - Adding Opentype substitution rules

Dec 3, 2013 2 minutes read

Below image shows all the consonant forms of Kannada letter "ka", we will split that into different group according to different rules required....

Read more

Effective GlusterFs monitoring using hooks

Nov 28, 2013 3 minutes read

Let us imagine we have a GlusterFs monitoring system which displays list of volumes and its state, to show the realtime status, monitoring app need to query the GlusterFs in regular interval to check volume status, new volumes etc. Assume if the polling interval is 5 seconds then monitoring app has to run "gluster volume info command" ~17000 times a day!...

Read more

Improving Kannada Fonts

Nov 9, 2013 2 minutes read

Today I completed first stage, created two python scripts to change the glyph names and to adjust left and right space....

Read more

ಲೂಸಿಯಾ ಮತ್ತು ಹಳ್ಳಿಮನೆ ಟಾಕೀಸ್

Sep 27, 2013 1 minute read

ಆನ್‍ಲೈನ್ ಡಿಸ್ಟ್ರಿಬ್ಯುಟರ್ ಆಗಿದ್ದು ಏನೋ ಒಂತರಾ ಹೊಸಾ ಅನುಭವ, ಖುಶಿ :) ಅದೇ ಖುಶಿಯಲ್ಲಿ ಹಳ್ಳಿಮನೆ ಟಾಕೀಸ್ ಅಂತ ಒಂದು ವೆಬ್ ಪೇಜ್ ಮಾಡಿದ್ದೇನೆ. ಲೂಸಿಯಾ ಮೂವಿಯನ್ನ ಅಲ್ಲೇ ನೋಡಬಹುದು...

Read more

glusterdf - df for gluster volumes

Sep 24, 2013 2 minutes read

A CLI utility to check the disk usage of glusterfs volumes...

Read more

ಬರ್ತಡೇ wish-u

Sep 17, 2013 1 minute read

ಸರಿ ಅಂತ ಅಂದು ಅವರು ಕೊಟ್ಟಿದ್ದ ಎಲ್ಲಾ ಗ್ರೀಟಿಂಗ್ಸ್‍ನ ತಗೊಂಡು ಒಳಗೆ ಹೋದೆ. ಅದ್ರಲ್ಲಿ ಕೆಲವೊಂದು ಚೆನಾಗಿತ್ತು, ಅದ್ರಲ್ಲೂ ಒಂದು ತುಂಬಾ ಇಷ್ಟ ಆಗಿತ್ತು. ಆಮೇಲೆ ಕಾರ್ಯಕ್ರಮ ಮುಗಿದ್ಮೇಲೆ ನಾನೇ ಅದನ್ನ ತಗೊಂಡು ಹೋಗ್ಬೇಕು ಅಂತ ಅಂದ್ಕೊಂಡೆ....

Read more

ಬೆಂಗಳೂರಲ್ಲಿ ಟ್ರಾಫಿಕ್ ಪೋಲೀಸ್ ರ ದರ್ಪ

Jun 23, 2013 1 minute read

ಅದಕ್ಕೆ ಬೇರೆ ಏನಾದರೂ ವ್ಯವಸ್ತೆ ಮಾಡಬಹುದಿತ್ತು. sorry ಕೇಳಿದ ನಂತರ ಅದನ್ನು ಡ್ರೈ ಕ್ಲೀನಿಂಗ್ ಮಾಡಿಸಿ ಕೊಡಲು ಕೇಳಬಹುದಿತ್ತು...

Read more

GlusterFS Tools

Jun 18, 2013 2 minutes read

A wrapper around GlusterFS CLI tool...

Read more

ವಿಚಿತ್ರ ಕನಸು

Jun 18, 2013 1 minute read

ಇವತ್ತು ಬೆಳಗ್ಗೆ ಒಂದು ವಿಚಿತ್ರ ಕನಸು ಬಿತ್ತು...

Read more

ಹಾಗೇ ಸುಮ್ಮನೆ

Jun 11, 2013 1 minute read

ಆದ್ರೂ ನಮಸ್ಕಾರ ಮಾಡಿದೆ. ಅವರು ಯಾಕೋ ದುರಗುಟ್ಟುಕೊಂಡು ಹೋದ್ರು....

Read more

ಸ್ವಾರ್ಥಸಾಧಕರು

May 15, 2013 1 minute read

ಇವತ್ತು ಹುಷಾರಿಲ್ಲ ಅಂತ ಡಾಕ್ಟರ್ ಹತ್ರ ಹೋಗಿದ್ದೆ, ನನಗಿಂತ ಮೊದಲೇ ಬಂದವರು ಒಬ್ಬರಿದ್ದರು ಹಾಗೇ ಕಾಯುತ್ತಾ ಕುಳಿತಿದ್ದೆ....

Read more

ಶುಭಶಕುನ

Apr 23, 2013 1 minute read

ಸುಮಾರು ದಿನ ಹಾಗೇ ನಡೀತು, ಆದ್ರೂ ಹೆಚ್ಚಿನ ಬದಲಾವಣೆಗಳೇನೂ ಕಾಣಿಸ್ಲಿಲ್ಲ. ಒಂದು ದಿನ ಅನ್ನಿಸಿತು...

Read more

SMS trend analysis - Android

Apr 9, 2013 4 minutes read

Now a days my incoming and outgoing SMS trend looks like this for some reason :)...

Read more

ಮತ್ತೆ ಬಂದ ಗೋಪಿ

Mar 26, 2013 1 minute read

ಬಾಗಿಲು ಚಿಲಕ ಹಾಕಿರ್ಲಿಲ್ಲ, ಗೋಪಿ ಹಾಗೇ ಬಾಗಿಲು ತಳ್ಳಿ ತೆಗೆದುಕೊಂಡು ರೂಮ್ ಕಡೆ ಬಂದ. ಇವನು ಟೇಬಲ್ ಮೇಲೆನೇ ಕುಳಿತು ಲ್ಯಾಪ್‍ಟಾಪ್ ಅಲ್ಲಿ ಏನೋ ಮಾಡ್ತಿದ್ದ....

Read more

ಅಲಾರ್ಮ್

Mar 12, 2013 1 minute read

ನನ್ನ ಮೊಬೈಲ್ ನೋಡ್ತಿದ್ದ ಗೋಪಿ ಕೇಳಿದ "ಏನೋ ಇಷ್ಟೋಂದ್ ಸಲ ಅಲಾರ್ಮ್ ಇಟ್ಟಿದ್ಯಾ?" ಅಂತ....

Read more

Sorted Bar charts using AngularJS

Mar 5, 2013 1 minute read

Creating bar charts/progress bars using HTML and CSS is very easy, we can create it using two DIV tags. Following image shows outer div in gray color and inner div in green color. Width of inner div can be set dynamically based on the required value....

Read more

ನುಡಿ ಕನ್ನಡ Fonts

Feb 26, 2013 1 minute read

ಫಾಂಟ್ಸ್ ಗಳು ಚೆನ್ನಾಗಿವೆ, ಯುನಿಕೋಡ್ ಮಾನ್ಯತೆಗೆ ಬೇಕಾದ ಬಹುತೇಕ ನಿಯಮಗಳನ್ನು ಫಾಂಟ್‍ನಲ್ಲಿ ಅಳವಡಿಸಿದ್ದಾರೆ, ಅದೇ ಒಂದು ಸಂತೋಷ....

Read more

ಬುಕ್‍ಮಾರ್ಕ್

Feb 19, 2013 1 minute read

ಮೊನ್ನೆ ಒಬ್ಬ ಫ್ರೆಂಡ್ ಬಂದಿದ್ದ ಮನೆಗೆ, ನನ್ನ ಪುಸ್ತಕಗಳ ಸಂಗ್ರಹ ನೋಡಿ ಹೇಳಿದ.....

Read more

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

Feb 9, 2013 1 minute read

ಚಲನ ಚಿತ್ರ ರಂಗದಲ್ಲಿ ಕನ್ನಡದ ಹೊಸ ಪ್ರಯೋಗ "ಲೂಸಿಯ" ಬಗ್ಗೆ ಬರೆಯೋಣವೆನಿಸಿತು, ಇದೇನ್ ಇವ ಚಿತ್ರ ರಿಲೀಸ್ ಆಗಕ್ಕೂ ಮುಂಚೆನೇ ರಿವೀವ್ ಬರೀತಿದಾನಾ ಅಂತ ಅಂದ್ಕೊಬೇಡಿ. ನಂಗೆ ರಿವೀವ್ ಗಿವೀವ್ ಬರ್ಯಕ್ಕೆ ಬರಲ್ಲ :)...

Read more

ಅಡಿಗಾಸ್ ಹೋಟೆಲ್ ಮತ್ತು ಕಥೆ

Feb 5, 2013 1 minute read

ಬೇರೆ ಯಾರಾದ್ರೂ ನಮ್ಮಿಬ್ಬರನ್ನ ನೋಡಿದ್ರೆ ಯಾರೋ ಪರಿಚಯದವ್ರು ನಗಾಡ್ಕೊಳ್ತಿದಾರೆ ಅಂತ ಅಂದ್ಕೋಬೇಕು ಅಷ್ಟು ಸಹಜವಾಗಿತ್ತು. ನನಗೆ ತಕ್ಷಣಕ್ಕೆ ನಗು ನಿಲ್ಲಿಸೋಕೆ ಆಗ್ಲಿಲ್ಲ, ಅದ್ರಲ್ಲೂ ಆ ಹುಡುಗಿ ಕೂಡ ನನ್ನ ಕಡೆಗೇ ನೋಡ್ತಾ ನಕ್ಕಿದ್ರಿಂದ ನಾನೂ ಒಳೊಗೊಳಗೆ ಖುಷಿಯಾಗಿದ್ದೆ...

Read more

Firefox OS

Jan 25, 2013 1 minute read

I was impressed by the demo videos and blog posts about Firefox OS and decided to try it on my phone Nexus S...

Read more

ಫೋಟೋಸ್ upload

Dec 21, 2012 1 minute read

ಫೋಟೋಗ್ರಫಿ ಬಗ್ಗೆ ಸಲ್ಪ ಇಂಟರೆಷ್ಟ್ ಇರೋನು ಒಬ್ಬ ಸಿಕ್ಕಿದ ಮಾತಾಡಕ್ಕೆ ಅಂತ ಅನ್ನಿಸಿತು....

Read more

ಕನ್ನಡ ವಿಕ್ಷನರಿಯಲ್ಲಿ ಪದಗಳ ಅರ್ಥವನ್ನು ಸುಲಭದಲ್ಲಿ ಹುಡುಕುವುದು ಹೇಗೆ?

Dec 11, 2012 1 minute read

ಕನ್ನಡ ವಿಕ್ಷನರಿಯಲ್ಲಿ ೨ ಲಕ್ಷಕ್ಕೂ ಹೆಚ್ಚಿನ ಪದಗಳಿದ್ದಾವೆ, ಫೈರ್‍ಫಾಕ್ಸ್ ಅಥವಾ ಕ್ರೋಮ್ ಬಳಸುತ್ತಿರುವಾಗ ಬೇಕಾದ ಪದದ ಅರ್ಥ ಸುಲಭವಾಗಿ ಹುಡುಕುವುದು ಹೇಗೆ?...

Read more

"ವರ್ಣಮಯ" ಮುಖಪುಟ ಸ್ಪರ್ಧೆ

Dec 8, 2012 1 minute read

ವಸುಧೇಂದ್ರ ಅವ್ರ ಹೊಸ ಪುಸ್ತಕ "ವರ್ಣಮಯ" ದ ಮುಖಪುಟ ವಿನ್ಯಾಸದ ಸ್ಪರ್ಧೆ ಇತ್ತು....

Read more

ಓವರ್ ಕಾನ್ಫಿಡೆನ್ಸು

Oct 30, 2012 1 minute read

ಕಳೆದ ವಾರ ಕಾರಲ್ಲಿ ಊರಿಗೆ ಹೋಗ್ತಿರ್ಬೇಕಾದ್ರೆ ಹೈವೇನಲ್ಲಿ ಉಡುಪಿ ಹೋಟೆಲ್ ಅಂತ ಕಾಣಿಸ್ತು. ಸರಿ ತಿಂಡಿ ಇಲ್ಲೇ ತಿನ್ನೋಣ ಅಂತ ಕಾರ್ ನಿಲ್ಸಿ ಒಳಗೆ ಹೋದೆ....

Read more

ಗಣೇಶಯ್ಯನವರ ಪುಸ್ತಕಗಳು

Oct 16, 2012 1 minute read

ಹಿಂಗೇ ಮೊನ್ನೆ ಶನಿವಾರ ಲ್ಯಾಪ್ ಟಾಪ್ ಎಲ್ಲ ಬದಿಗಿಟ್ಟು ಏನಾದ್ರು ಮಾಡೋಣ ಅಂತ ಯೋಚಿಸಿರ್ಬೇಕಾದ್ರೆ ಅರ್ಜುನ್ ಭಟ್ ಫೋನ್ ಮಾಡಿದ್ರು ಬರ್ತೀಯೇನೋ English Vinglish ಮೂವಿಗೆ ಹೋಗಣ ಅಂತ....

Read more

ಟ್ವಿಟ್ಕತೆ - Absent Minded

Oct 11, 2012 1 minute read

ಪುಟ್ಟ ಕತೆ, ಟ್ವಿಟ್ಕತೆ :)...

Read more

ಕನ್ನಡ ಗಾದೆಗಳ fortune cookies

Oct 3, 2012 1 minute read

ಈ ಹಿಂದೆ ಲಿನಕ್ಸ್ ನ fortune ತಂತ್ರಾಂಶದ ಬಗ್ಗೆ ಬರೆದಿದ್ದೆ. ಆ ಸಮಯದಲ್ಲಿ terminal ನಲ್ಲಿ ಕನ್ನಡ ಸರಿಯಾಗಿ ಬರುತ್ತಿರಲಿಲ್ಲವಾದ್ದರಿಂದ ಕನ್ನಡದ fortune cookies ನ ಮಾಡುವ ಬಗ್ಗೆ ಹೆಚ್ಚಿನ ಗಮನಹರಿಸಿರಲಿಲ್ಲ....

Read more

ಹಸಿರು ಹಾವು - ಭಾಗ ಎರಡು

Sep 27, 2012 1 minute read

ಹಿಂದೊಂದ್ಸಲ ಹಸಿರು ಹಾವಿನ ಬಗ್ಗೆ ಒಂದು ಬ್ಲಾಗ್ ಬರೆದಿದ್ದೆ, ಈ ಸಲ ಊರಿಗೆ ಹೋದಾಗ ಮತ್ತೆ ಅದೇ ಪೋಸ್ ಕೊಟ್ಕೊಂಡು ಅಲ್ಲೇ ಕೂತಿತ್ತು....

Read more

Diesel vs Petrol Car

Jun 9, 2012 1 minute read

A simple tool to analyze and decide which car to buy, Diesel or Petrol!...

Read more

ಕನ್ನಡಕ್ಕೆ ASCII to Unicode Converter

May 3, 2012 1 minute read

ASCII/ANSI ಕನ್ನಡದಲ್ಲಿ ಬರೆದದ್ದನ್ನು ಯುನಿಕೋಡ್ ಗೆ ಹೇಗೆ ಬದಲಾಯಿಸೋದು ಎಂದು ಬಹಳ ಗೆಳೆಯರ ಪ್ರಶ್ನೆಯಾಗಿತ್ತು, ಅಂದಕ್ಕೆಂದೇ ASCII2Unicode ಕನ್ವರ್ಟರ್ ತಂತ್ರಾಂಶ ಬರೆದಿದ್ದೆ, ಎರಡನೇ ಆವೃತ್ತಿ ಇವತ್ತು ಬಿಡುಗಡೆಗೊಂಡಿದೆ, ಬಹಳಷ್ಟು ತೊಂದರೆಗಳನ್ನು ಸರಿಪಡಿಸಿದ್ದೇನೆ. ಉಪಯೋಗಿಸಿ ಹಾಗೂ ಗೆಳೆಯರೊಡನೆ ಹಂಚಿಕೊಳ್ಳಿ....

Read more

PHP Short open tag and Alternate syntax

Apr 23, 2012 2 minutes read

short_open_tag is disabled by default in PHP 5.3...

Read more

ಪೆಂಗ್ವಿನ್ ಪುರಾಣ

Apr 17, 2012 1 minute read

ಲಿನಕ್ಸ್ ಇಷ್ಟಪಡೋರು ಯಾಕೆ ಪೆಂಗ್ವಿನ್ ಇಷ್ಟಪಡ್ತಾರೆ ಅನ್ನೋದು ಬಹಳಷ್ಟು ಸ್ನೇಹಿತರ ಪ್ರಶ್ನೆ. ಪೆಂಗ್ವಿನ್ ಅಂದ್ರೆನೇ ಲಿನಕ್ಸ್ ಅಂತನೇ ಮನಸಲ್ಲಿ ಬರೋವಷ್ಟು ಬಳಕೆಯಾಗಿಬಿಟ್ಟಿದೆ. ಪೆಂಗ್ವಿನ್ ಗಳ ಒಗ್ಗಟ್ಟು ಎಲ್ಲರ ಪ್ರಶ್ನೆಗಳಿಗೆ ಉತ್ತರ ಅಂತ ನನ್ನ ಅನಿಸಿಕೆ....

Read more

ಅನಿರೀಕ್ಷಿತ

Mar 27, 2012 1 minute read

ಯಾವ ಕಡೆ ಹೊರಟಿದೀರಾ?...

Read more

ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಕಾರ್ಯಕ್ರಮ

Jan 24, 2012 1 minute read

ಹಿಂದಿನ ಬ್ಲಾಗ್ ನಲ್ಲಿ "ಹೆಜ್ಜೆ" ಕಾರ್ಯಕ್ರಮದ ಬಗ್ಗೆ ಹೇಳಿದ್ದೆ. ಕ್ಷಣಗಣನೆ ಮುಗಿದು ಆ ದಿನ ಬಂದೇ ಬಿಟ್ಟಿತು. ಕಾರ್ಯಕ್ರಮ ಬಹಳ ಸುಂದರವಾಗಿ ಆಯಿತು, ಕಾರ್ಯಕ್ರಮದ ವರದಿಯಂತಲ್ಲದಿದ್ದರೂ ಅದರ ಬಗ್ಗೆ ಒಂದಿಷ್ಟು ಬರೆಯೋಣವೆನಿಸಿತು....

Read more

ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

Jan 17, 2012 1 minute read

ನಮ್ಮ ಸಂಚಯ ತಂಡದಿಂದ ಅರಿವಿನ ಅಲೆಗಳು ನಂತರದ ಎರಡನೇ ಕಾರ್ಯಕ್ರಮ "ಹೆಜ್ಜೆ". ಈಗ ತಂತ್ರಜ್ಞಾನ ಓಡುತ್ತಿರುವ ವೇಗಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಕೊಂಡೊಯ್ಯಲು ನಮ್ಮ ತಂಡದಿಂದ ಇಡುತ್ತಿರುವ ಪುಟ್ಟ ಪುಟ್ಟ "ಹೆಜ್ಜೆ"ಗಳು....

Read more

Welcoming New

Jan 1, 2012 1 minute read

Wishing you all Happy new year 2012....

Read more

ಗುಬ್ಬಿ ಮತ್ತು ನವಿಲು

Dec 14, 2011 1 minute read

ಗುಬ್ಬಿ ಮತ್ತು ನವಿಲನ್ನು ಹುಡುಕಲು ಹೋಗಬೇಡಿ ನಾನೀಗ ಬರೆದಿರುವುದು ಕನ್ನಡದ ಎರಡು ಹೊಸ ಫಾಂಟ್‍ಗಳ ಬಗ್ಗೆ...

Read more

ಅಕ್ಷರಗಳ ಚಿತ್ತಾರ

Dec 6, 2011 1 minute read

InkScape ತಂತ್ರಾಂಶ ಉಪಯೋಗಿಸಿ ಮಾಡಿದ ಚಿತ್ತಾರಗಳಿವು....

Read more

ಕಂಪ್ಯೂಟರ್ ಬರವಣಿಗೆ - ಅಂದ ಚೆಂದ

Nov 26, 2011 1 minute read

ನಾವು ಕೈಯಲ್ಲಿ ಎಲ್ಲಿ ಬರೀತೀವಿ, ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದ್ರೆ ಸಾಕು ಚೆನ್ನಾಗಿಯೇ ಬರುತ್ತಲ್ಲ... ಇದೇನು ಹೊಸ ವಿಷಯ ಅಂದುಕೊಂಡಿರಾ? ನಾವು ಟೈಪ್ ಮಾಡಿದ್ದು ಬರುತ್ತೆ ಎನ್ನುವುದು ನಿಜವಾದರೂ ಚೆನ್ನಾಗಿ ಕಾಣಿಸಲು ಅಕ್ಷರಗಳೊಂದೇ ಮುಖ್ಯ ಅಲ್ಲ ಎಂದು ಕೂಡಾ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಯಾವುದನ್ನು ಕೂಡ ಹೀಗೇ ಬಳಸಬೇಕು ಅಂತ ಹೇಳಲಾಗುವುದಿಲ್ಲ, ಕೆಲವರಿಗೆ ಒಂದು ತರಹದ್ದು ಇಷ್ಟವಾದರೆ ಇನ್ನು ಕೆಲವರಿಗೆ ಇನ್ನೊಂದಷ್ಟು....

Read more

ಗುರುತು

Nov 22, 2011 1 minute read

ಹೇ ನೀನು ನಿನ್ನೆ ಗಾಂಧಿಬಜಾರ್ ಅಲ್ಲಿ ಒಂದು ಬಟ್ಟೆ ಅಂಗಡಿಗೆ ಹೋಗಿದ್ದಿ ಅಲ್ವಾ?...

Read more

ಹಸಿರು ಹಾವು

Nov 15, 2011 1 minute read

ಬ್ಯಾಗಿನಿಂದ ಕ್ಯಾಮೆರಾ ತೆಗೆಯುತ್ತಾ, ಅಮ್ಮಾ ಹಸಿರು ಹಾವು ಬಂದಿತ್ತೇನೇ? ಅಂತ ಕೇಳಿದ್ದಕ್ಕೆ, ಬರದೇನು ಬಂತು ಇಲ್ಲೇ ಗುಲಾಬಿ ಗಾರ್ಡನ್ ಅಲ್ಲೋ.. ಬೀನ್ಸ್ ಗಿಡದಲ್ಲೋ ಇರ್ಬೋದು ನೋಡು ಅಂತ ನಗುತ್ತಾ ಅಂದಳು. ಹಸಿರು ಹಾವು ನಮ್ಮನೇಲಿ ಒಂತರಾ ಸಾಕು ಪ್ರಾಣಿಯಾಗಿಬಿಟ್ಟಿದೆ ಅಂತ ಹೇಳಿಕೊಳ್ಳುತ್ತಾ ಕ್ಯಾಮೆರಾ ಎತ್ತಿಕೊಂಡು ಹೊರಗಡೆ ಗುಲಾಬಿ ಗಾರ್ಡನ್ ಗೆ ಬಂದೆ....

Read more

ಲಿನಕ್ಸಿನಲ್ಲಿ ಕನ್ನಡ

Nov 8, 2011 1 minute read

ಈಗಾಗ್ಲೇ ಎಷ್ಟೋಂದು ಜನ ಇದ್ರ ಬಗ್ಗೆ ಹೇಳಿದಾರೆ, ಇವನೇನು ಹೊಸತು ಹೇಳೋದಕ್ಕೆ ಹೊರಟಿದಾನೆ ಅಂದುಕೊಂಡಿರಾ? ಲಿನಕ್ಸಿನಲ್ಲಿ ಕನ್ನಡ ಓದುವುದು ಮತ್ತು ಬರೆಯುವುದರ ಬಗ್ಗೆ ಈಗಾಗಲೇ ಎಷ್ಟೋ ಕಡೆ ಓದಿರುತ್ತೀರ. ಆದರೆ DTPಗಾಗಿ ಬಳಸಲು ಪ್ರಯತ್ನ ಮಾಡಿದಾಗ ದಾರಿಯೇ ಕಾಣದೆ ಕುಸಿಯುತ್ತೇವೆ. ಆ ತಂತ್ರಾಂಶ ಈ ತಂತ್ರಾಂಶ ಎಂದು ಎಲ್ಲವನ್ನೂ ಅನುಷ್ಟಾಪಿಸಿ ಕೊನೆಗೆ ಯಾವುದರಲ್ಲೂ ನಮಗೆ ಬೇಕಾದ್ದು ಸಾಧಿಸಲಾಗದೆ ನಿರಾಸೆಗೊಳ್ಳುತ್ತೀವಿ....

Read more

ವೆಬ್‌ಸೈಟ್‌ಗೆ ಹೊಸ ರೂಪ

Nov 1, 2011 1 minute read

ಏನನ್ನೂ ಬರೆಯದೆ ಬಹಳ ದಿನಗಳಾಯಿತು(code ಬಿಟ್ಟು ;)) ವೆಬ್ ಟೆಕ್ನಾಲಜಿಯಲ್ಲಿ ಇರುವ ಆಸಕ್ತಿಯ ಬಗೆಗೇ ಕೋಪ ಬಂದಿತು....

Read more

ಕನ್ನಡಕ್ಕೆ OCR! ಇದು ಸಾಧ್ಯವೇ?

Aug 8, 2011 1 minute read

Optical Character Recognision ಅಂದರೆ ಏನು? ಚಿತ್ರದಲ್ಲಿ ಇರುವ ಅಕ್ಷರಗಳನ್ನು ಗುರುತಿಸಿ, ಅವುಗಳನ್ನು ನಿಜವಾದ ಅಕ್ಷರಗಳಂತೆ ಬದಲಾಯಿಸುವುದು. ನಿಜವಾದ ಅಕ್ಷರಗಳಿದ್ದರೆ, ಅವುಗಳಿಂದ ಬೇಕಾದ ಪದಗಳನ್ನಷ್ಟೇ ಕತ್ತರಿಸಬಹುದು, ಬಣ್ಣ ಬದಲಾಯಿಸಬಹುದು ಹಾಗೂ ಕೆಲವು ಪದ/ವಾಕ್ಯಗಳನ್ನಷ್ಟೇ ಬದಲಾಯಿಸಬಹುದು. ಅದೇ ಚಿತ್ರದ ರೂಪದಲ್ಲಿದ್ದರೆ ಇದು ಸಾಧ್ಯವಿಲ್ಲ, ಎಲ್ಲವನ್ನೂ ಪುನಃ ಬರೆಯಬೇಕಾಗುತ್ತದೆ....

Read more

Copy ಅರವಿಂದ

Apr 28, 2011 1 minute read

ಮ್ಯಾಕ್ ನಲ್ಲಿ ಕನ್ನಡ ಬರುತ್ತಾ ಅಂತ ನೋಡುತ್ತಿದ್ದೆವು ಆಫೀಸ್ ನಲ್ಲಿ, ಹಾಗೇ ಫೋಲ್ಡರ್ ಹೆಸರು ಕನ್ನಡ ಕೊಡಬಹುದಾ ಅಂತನೂ ನೋಡುತ್ತಾ ಇದ್ವಿ....

Read more

Tesseract OCR initial setup

Apr 28, 2011 4 minutes read

Tesseract OCR needs to be trained for Kannada and other Indic languages....

Read more

ಟ್ರಾಫಿಕ್ ಸಿಗ್ನಲ್

Apr 23, 2011 1 minute read

ಬಹಳಷ್ಟು ಸಲ ನೋಡಿದಂತೆ ಟ್ರಾಫಿಕ್ ಸಿಗ್ನಲ್ ಗ್ರೀನ್ ಆದ್ರೂ ಜನ ಹೊರಡೋದ್ರೊಳಗೆ ಮತ್ತೆ ರೆಡ್ ಬಂದಿರುತ್ತೆ. ಗ್ರೀನ್ ಇದ್ದಾಗಿನ ಅರ್ದದಷ್ಟು ಸಮಯ ಮುಂದಿದ್ದವರು ಹೊರಡುವುದರಲ್ಲೇ ಕಳೆಯುತ್ತೆ, ಮತ್ತೊಷ್ಟೊತ್ತಿಗೆ ರೆಡ್ ಬಂದು ಇನ್ನೊಂದು ರೌಂಡ್ ಕಾಯ್ಬೇಕು....

Read more

ತಪ್ಪಿದ ಛಾನ್ಸು

Apr 19, 2011 1 minute read

ಆ ಹೋಟೆಲಿನ ಎದುರಿಗೆ ಒಬ್ಬರು ಅಜ್ಜ ರೋಡಿನಲ್ಲಿ ಆಚೆ ಈಚೆ ನೋಡ್ತಾ ಇದ್ರು.. ಹೋ mostly ರಸ್ತೆ ದಾಟಕ್ಕೆ ಕಷ್ಟ ಪಡ್ತಿದಾರೇನೋ ಅನ್ನಿಸ್ತು....

Read more

Kannada in LaTeX

Apr 14, 2011 5 minutes read

We can use Kannada with XeTeX. But to use additional features of the language like hyphenation, kannada numerals etc. We need to have necessory definitions file in place. TeXLive 2010 has kannada hyphenation packages, only missing thing is gloss-kannada.ldf, Polyglossia file which will have all the details about hyphenation files, numbering systems etc....

Read more

Installing Scribus svn in Debian Squeeze

Apr 11, 2011 1 minute read

I heard that Unicode rending issues of complex scripts are fixed in svn version of Scribus(1.5). So I wanted to test it for Kannada....

Read more

ಪುಟ್ಟನ ಟಾಮಿ

Jan 28, 2011 1 minute read

ಪುಟ್ಟಾ ಟಾಮಿ ಬಂತಾ ನೋಡು. ಸಂಜೆನೇ ಬಿಟ್ಟಿದ್ದು ಎಲ್ಲಿ ಹೋಯ್ತೋ ಏನೋ!...

Read more

ಹೊಸಬೆಳಕೂ ಮೂಡುತಿದೆ

Jan 26, 2011 1 minute read

ನನ್ನ ಬರಹಗಳಿಗೆ ಮತ್ತು ಫೋಟೋಗಳಿಗೆ ವೆಬ್ ಸೈಟ್ ಮಾಡಬೇಕು ಅಂತ ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ನನ್ನ ವೆಬ್ ಸೈಟ್ ಬರುತ್ತೆ ಅಂತ ಬಹಳಷ್ಟು ಸ್ನೇಹಿತರಿಗೆ ಹೇಳಿದ್ರಿಂದ ಅವರು ಈಗ ಬರುತ್ತೆ/ನಾಳೆ ಬರುತ್ತೆ ಅಂತ ಕಾದೂ ಕಾದೂ ಬೇಸತ್ತು ಕೊನೆಗೆ ಕೇಳೋದೇ ಬಿಟ್ಟು ಬಿಟ್ಟಿದ್ದರು. ಇನ್ನೂ ಸಲ್ಪ ದಿನ ತಡವಾಗಿದ್ದರೆ, ಅವರೇ ನನ್ನ ಹೆಸರಲ್ಲಿ ವೆಬ್ ಸೈಟ್ ಮಾಡಿ ಕೊಡ್ತಿದ್ದರೇನೋ ;)...

Read more

ಜೇಡನ ಜಾಣತನ

Jan 25, 2011 1 minute read

ಸಾಮಾನ್ಯವಾಗಿ ಹುಳಗಳು ಹೆಚ್ಚಾಗಿ ಎಲ್ಲಿ ಬರುತ್ತವೋ ಅಲ್ಲೇ ಬಲೆ ಕಟ್ಟುವುದು ಜಾಸ್ತಿ. ಗುಲಾಬಿ ಗಿಡದ ಹೂವು ಮತ್ತು ಮೊಗ್ಗು ತಿನ್ನಲು ಹುಳು ಬರ್ತಾವೆ ಅಂತ ಜೇಡಕ್ಕೆ ಗೊತ್ತಾಗಿದ್ರಿಂದಲೇ ಈ ಕೆಳಗಿನ ಫೋಟೋಗಳು ನನಗೆ ಸಿಕ್ಕವು :)...

Read more

ನನ್ನ ಕ್ಯಾಮೆರಾ(ಗಳು)!

Jan 24, 2011 1 minute read

ನನ್ನ ಮುದ್ದಿನ ಮೊದಲ ಕ್ಯಾಮೆರಾ Canon A410, ಸಣ್ಣ ಕ್ಯಾಮೆರಾ ಆರಾಮಾಗಿ ಜೇಬಿನಲ್ಲಿಟ್ಟುಕೊಂಡು ಹೋಗುತ್ತಿದ್ದೆ. ಅದರಲ್ಲಿದ್ದ options ಗಳನ್ನೆಲ್ಲಾ ಪ್ರಯೋಗ ಮಾಡಿ ಅದರಲ್ಲಿರುವುದು ಸಾಕಾಗೋದಿಲ್ಲವೆನಿಸಿತು....

Read more

Question on CouchDB View

Jan 20, 2011 1 minute read

In my CouchDB application, blog/photo is identified by the type field in the document....

Read more

ಅವನು-ಇವನು - ಸೂರ್ಯಂಗೇ ಟಾರ್ಚ್

Dec 9, 2010 1 minute read

ಅವನು ಸಾಮಾನ್ಯವಾಗಿ ಇವನಿಗಿಂತ ಬೇಗ ಏಳ್ತಾನೆ, ಬೇಗ ಅಂದ್ರೆ ತುಂಬಾ ಬೇಗ ಅಂತ ಅಂದ್ಕೋಬೇಡಿ... ಇವನು ಏಳೋದು ಬೆಳಗ್ಗೆ 8:45-8:50 ಆಗಿದ್ರೆ ಅವನು 8:15-8:30 ಗೆಲ್ಲಾ ಎದ್ದಿರ್ತಾನೆ....

Read more

ಕೊಳಲಿನ ಕತೆ

Nov 10, 2010 1 minute read

ತಂಜಾವೂರಿಗೆ ಹೋದಾಗ ಒಂದು ಕೊಳಲು ತಂದೆ, ಹಾಗೇ ದೀಪಾವಳಿ ಹಬ್ಬಕ್ಕೆ ಊರಿಗೆ ಹೋದಾಗ ಅಭ್ಯಾಸ ಮಾಡೋಣ/ಮನೆಯಲ್ಲಿ ತೋರಿಸೋಣ ಅಂತ ತೆಗೆದುಕೊಂಡು ಹೋಗಿದ್ದೆ....

Read more

ಅವನು-ಇವನು - ಸೋಮಾರಿಯಲ್ಲ

Oct 6, 2010 1 minute read

ಇವನು ಇನ್ನೇನು ಮಲಗುವಾ ಎಂದು ಹಾಸಿಗೆ ಜೋಡಿಸಿಕೊಳ್ಳುತ್ತಿದ್ದ... ಆಗ...

Read more

ಅವನು-ಇವನು - ಕೆಲಸ

Oct 4, 2010 1 minute read

ಅವನು: ಏನೋ ಬರ್ತೀಏನೋ?...

Read more

CouchDB: Auto increment IDs with PHP

Sep 24, 2010 1 minute read

CouchDB: Auto increment IDs with PHP...

Read more

ಹೆದರಿಸಿದವರ್ಯಾರು

Sep 1, 2010 1 minute read

ಛೇ! ಆ ಪುಟ್ಟ ಹುಡುಗಿನಾ ಅಷ್ಟೋಂದು ಹೆದರಿಸಬಾರದಿತ್ತು. ಅವಳಂತೂ ಅಳೋದಕ್ಕೇ ಶುರು ಮಾಡಿದ್ಲು...

Read more

ಫೋಟೋಗ್ರಾಫರ್ ಗಳಿಗೆ ಪ್ರಶ್ನೆ

Aug 18, 2010 1 minute read

ಫೋಟೋ ತೆಗೆದ ನಂತರ post processing ಮಾಡಬೇಕೇ ಬೇಡವೇ? ಮಾಡಬಹುದು ಅಂತಾದರೆ ಏನೇನು ಮಾಡಬಹುದು? ಫೋಟೋ ಎಡಿಟ್ ಮಾಡಿದರೆ originality ಹೋಗುತ್ತದಾ? ಫೋಟೋ ತೆಗೆಯುವಾಗಲೇ brightness/color levels ಎಲ್ಲಾ adjust ಮಾಡಿ ತೆಗೆದರೆ ಮಾತ್ರ original ಫೋಟೋ ಅನ್ನಬಹುದಾ?...

Read more

ಹಾಸ್ಟೆಲ್ ನೆನಪು - ಜಾಗಿಂಗ್

Jul 23, 2010 1 minute read

ಒಂದು ಸಲ ಹಾಗೇ ಎಲ್ಲಾ ಮಾತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರೋಗ್ಯದ ಬಗ್ಗೆ ಚರ್ಚೆ ಆಯ್ತು, ನಂತರ ಆರೋಗ್ಯ ಕಾಪಾಡಿಕೊಳ್ಳಲು ಜಾಗಿಂಗ್ ಹೋಗಬೇಕು ವ್ಯಾಯಾಮ ಮಾಡಬೇಕು ಅಂತ ಯೋಚನೆ ಬಂತು....

Read more

ಹಾಸ್ಟೆಲ್ ನೆನಪು - ಫೋನ್

Jul 22, 2010 1 minute read

ಆಗ ಹಾಸ್ಟೆಲ್ ಅಲ್ಲಿ ಯಾರ ಬಳಿಯೂ ಮೊಬೈಲ್ ಇರ್ಲಿಲ್ಲ, ಕರೆ ಬಂದ್ರೆ ಫೋನ್ ಬಳಿ ಇದ್ದ ಯಾರಾದರೂ ಫೋನ್ ರಿಸೀವ್ ಮಾಡಿ ಯಾರಿಗೆ ಬಂದಿರುತ್ತೋ ಅವರ ಹೆಸ್ರು ಕೂಗಬೇಕಿತ್ತು...

Read more

Notes for Python beginners

Jul 21, 2010 1 minute read

Notes for Python beginners...

Read more

Space Glyph issue in Lohit Kannada Font

Jan 15, 2010 1 minute read

Lohit Kannada is one of the good fonts available for Kannada. But the “space” glyph has very less width, results in less space between the words....

Read more

Using Markdown and SHJS with PHP

Sep 28, 2009 4 minutes read

Markdown is a wiki like syntax standard, to have highly readable content....

Read more

Creating Kannada fortune database for Gnu Linux

Sep 25, 2009 1 minute read

Install fortune package in your system, just type `fortune` in command prompt to see how it will work. Refer manual page to see the options available in fortune....

Read more

SlackBuild Emacs CVS

Jun 16, 2009 1 minute read

To install a package in Slackware we can use installpkg, and for upgrade we can use upgradepkg. While installing a package it will not check for dependencies....

Read more

Slackware mania

Jun 13, 2009 1 minute read

Yes!... I decided to install Slackware Gnu/Linux in my Laptop. Currently I have Debian Lenny installed in it. I don't know i will have dual boot with Lenny or complete install. If I have only Slack then I feel I will learn more, since their will be no chance left to switch the OS if any problems occur. :)...

Read more

Chelvi - PHP micro framework

May 29, 2009 1 minute read

Chelvi is object oriented cute PHP5 micro framework for creating web applications. The objective is to help developers to create web applications without restricting their ideas....

Read more

ವಸುದೇಂದ್ರ ರ ಕಥೆಗಳ ಪ್ರಭಾವ

May 29, 2009 1 minute read

ಒಂದಿವ್ಸಾ ನನ್ನ ಸ್ನೇಹಿತನೊಬ್ಬ "ರಿಸೆಷನ್ ಬಂತು" ಅಂತ ಒಂದು ಕಥೆಯ pdf ಕಳಿಸಿದ್ದ. ಸುಮಾರು ದೊಡ್ಡ ಇದೆ ಆಮೇಲೆ ಓದಣಾ ಅಂತ ಅಂದ್ಕೊಂಡು ಹಾಗೇ ಬಿಟ್ಟಿದ್ದೆ, ಅವ್ನು ನಂಗೆ ಸಿಕ್ಕಿದಾಗೆಲ್ಲ ಕೇಳ್ತಿದ್ದ ಓದಿದ್ಯಾ? ಓದಿದ್ಯಾ? ಅಂತ....

Read more

ಊಟದ ಸಮಯ

May 9, 2009 1 minute read

ಏನ್ ಜನಾನೋ ಯಪ್ಪಾ... ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ ವೆಜ್ ಪಾರ್ಕ್ ಒಳಗೆ ಹೋದೆ....

Read more

ಹುಚ್ಚು ಖೋಡಿ ಮನಸ್ಸು

Apr 16, 2009 1 minute read

ಯಪ್ಪಾ.... ಯಾರಿವ್ಳು ಇಷ್ಟೋಂದ್ ಮುದ್ದಾಗಿದಾಳೆ?...

Read more

ಗುಟ್ಟು

Mar 31, 2009 1 minute read

ಮೊನ್ನೆ ಯುಗಾದಿ ಹಬ್ಬಕ್ಕೆ ಊರಿಗೆ ಹೋದಾಗ ಜಗುಲಿಯಲ್ಲಿ ಕಂಬಕ್ಕೆ ತಲೆಯಿಟ್ಟು ಮಲಗಿ ಕ್ಯಾಮೆರಾದಲ್ಲಿ ತೆಗೆದ ಫೋಟೋ ನೋಡ್ತಾ ಇದ್ದೆ....

Read more

ಎಲ್ಲಾ ಟೈಮ್ ಅಲರ್ಟ್ ಇರ್ಬೇಕ್ರೀ

Mar 21, 2009 1 minute read

ಇವತ್ತು ಮೈಸೂರಿನ ದೇವರಾಜ ಅರಸ್ ರೋಡ್ ಅಲ್ಲಿ ಹೋಗ್ತಾ ಇದ್ದೆ, ಆಗ ಯಾರೋ ಒಬ್ಬ ಫೂಟ್ ಪಾತ್ ಸೈಡ್ ಇಂದ ಸಡನ್ ಆಗಿ ನನ್ನ ಹತ್ತಿರ ಬಂದ....

Read more

ಕೆಲಸ ಬೇಗ ಮುಗಿಸಿದಾಗ

Mar 5, 2009 1 minute read

ನಂಗಂತೂ ಸರಿಯಾಗೇ ನೆನಪಿದೆ, ಒಂದು ಗಂಟೆ ಬೇಕಾಗಿದ್ದ ಆ ಮ್ಯಾನುಯಲ್ ಕೆಲಸಕ್ಕೆ ಸ್ಕ್ರಿಪ್ಟ್ ಬರೆದು ರನ್ ಮಾಡಿದಾಗ ಹತ್ತು ನಿಮಿಷ ತಗೊಂಡಿತ್ತು ಅಷ್ಟೆ. ಆ ಕೆಲ್ಸ ಮುಗಿದು ಎಷ್ಟೋ ದಿನ ಆಯ್ತು , ಅವಾಗ ೫೦ ನಿಮಿಷ ಉಳಿಸಿದ್ದುದರ ಡೀಟೈಲ್ಸ್ ಈಗ ಬೇಕಂತೆ.. ಅದೂ ಸ್ಟಾಟಿಸ್ಟಿಕ್ಸ್ ಸಮೇತ ಬೇಕಂತೆ. ಕಳೆದ ಎರಡು ಗಂಟೆಯಿಂದಾ ಹುಡುಕ್ತಾ ಇದೀನಿ ಆ ಸ್ಕ್ರಿಪ್ಟೇ ಸಿಕ್ತಿಲ್ಲ......

Read more

Kannada Reading and Writing support in Debian Lenny

Mar 4, 2009 1 minute read

Now it is very easy to enable and configure Kannada in Debian. Install the following packages using apt-get or synaptic package manager....

Read more

RSS(Really Simple Syndication) ಫೀಡ್ಸ್ ಏನಿದು? ಹೇಗೆ ಬಳಸುವುದು?

Feb 28, 2009 1 minute read

RSS ಎನ್ನುವುದು ಒಂದು ಸ್ಟಾಂಡರ್ಡ್, RSS ಫೀಡ್ ಎಂದರೆ ನಿಗದಿ ಪಡಿಸಿದ ರೀತಿಯಲ್ಲಿ ಬರೆದ ಒಂದು xml ಫೈಲು. ಯಾವುದಾದರೂ ವೆಬ್ ಸೈಟ್ ನವರು RSS ಫೀಡ್ ಕೊಡಬೇಕೆಂದರೆ ಈ ಸ್ಟಾಂಡರ್ಡ್ ನಲ್ಲೇ ಫೈಲ್ ಅನ್ನು ಜನರೇಟ್ ಮಾಡಿ ಕೊಡಬೇಕು....

Read more

ಮರೆವು

Feb 25, 2009 1 minute read

ಕೆಲಸ ಮುಗಿಸಿ ಮನೆಗೆ ಹೊರಟಾಗ ರಾತ್ರಿ ಎಂಟು ಗಂಟೆ ಆಗಿತ್ತು. ಬೈಕ್ ಪಾರ್ಕಿಂಗ್ ಹತ್ರ ಬರುವಾಗ್ಲೇ ಎಲ್ಲಿ ನಿಲ್ಲಿಸಿದ್ದೆ ಅಂತ ಯೋಚ್ನೆ ಮಾಡುತ್ತಾ ಬಂದೆ....

Read more

ಮರಿಗುಬ್ಬಿ ಮತ್ತು ಶಕ್ತಿಮದ್ದು ಗುರುಗಳು

Feb 20, 2009 1 minute read

ಇದು ಸುಮ್ನೆ ಬರೀತಿರೋದು, ಇದ್ರಲ್ಲಿ ಯಾವುದೇ ನೀತಿ ಇಲ್ಲ... ಮೊನ್ನೆ ಆಫೀಸ್ ಕ್ಯಾಂಟೀನ್ ನಲ್ಲಿ ತಿಂಡಿ ತಿಂತಿದ್ದಾಗ ಮನಸಿಗೆ ಬಂದದ್ದು, ನಾನು ಮತ್ತೆ ರಾಘವ ಕಾಫಿಗೆ ಹೋದಾಗ ಆ ಕಥೆನ ಮತ್ತಷ್ಟು ಎಳ್ದಿದೀವಿ......

Read more

ನಾ ಹೀಗೆ ಮಾಡಬಾರದಿತ್ತೇನೋ

Feb 17, 2009 1 minute read

ಇವತ್ತು ಆಫೀಸಿನಿಂದ ಬರುವಾಗ ರಾತ್ರಿ ೧೧ ಗಂಟೆ ಆಗಿತ್ತು, ಬೈಕ್ ನಲ್ಲಿ ಬರುತ್ತಿರುವಾಗ ಯಾರೋ ಕೈ ಅಡ್ಡ ಮಾಡಿ ಡ್ರಾಪ್ ಕೇಳಿದ್ರು....

Read more

ಹೊಸ ಕ್ಯಾಮೆರಾ ಮತ್ತು ಕಲಿಕೆ

Feb 3, 2009 1 minute read

ಮಗಾ!... ನಾನೊಂದು ಕ್ಯಾಮೆರಾ ತಗೊಂಡೆ...

Read more

ಅಕ್ಕನ ಜೊತೆ ಜಗಳ

Feb 1, 2009 1 minute read

ಪಿಯುಸಿ ಓದುವಾಗ ಮನೆಯಲ್ಲೇ ಇದ್ದಿದುರಿಂದ ಮರಗಿಡಗಳ ಬಗ್ಗೆ ಬಹಳ ಆಸಕ್ತಿ ಇತ್ತು. ಸುಮಾರು ತರಹದ ಗಿಡಗಳನ್ನು ಬೆಳೆಸೋ ಹುಚ್ಚು. ವಿಜಯ ಕರ್ನಾಟಕ ದಲ್ಲಿ ಬುಧವಾರ ಬರುತ್ತಿದ್ದ ಕೃಷಿ ವಿಜಯ ಮತ್ತು ಅಡಿಕೆ ಪತ್ರಿಕೆ ಓದಿ ಅದರ ಬಗ್ಗೆ ಪ್ರಯೋಗ ಮಾಡುತ್ತಿದ್ದೆ. ಗಿಡಗಳನ್ನು ಕಸಿ ಮಾಡಕ್ಕೆ ಅಂತ ಸುಮಾರು ಹೂವಿನ ಗಿಡಗಳನ್ನು ಕಟ್ ಮಾಡಿ ಅಮ್ಮನ ಹತ್ತಿರ ಬೈಸಿಕೊಂಡಿದೀನಿ.(ಇಪ್ಪತ್ತರಲ್ಲಿ ಒಂದು success ಕೂಡಾ ಆಗ್ತಿತ್ತು ಗೊತ್ತಾ ! :))....

Read more

Count down begins for Gnu Linux habba 2009

Jan 27, 2009 2 minutes read

I have created a JavaScript widget for days countdown. You can use this in your websites....

Read more

How to validate kannada words?

Jan 12, 2009 1 minute read

In this article we will discuss the Unicode range validation using Python regular expressions and JavaScript regular expressions. For illustration i have used Kannada, same can be applied to other languages as well....

Read more

ಇಡ್ಲಿ ಪುರಾಣ

Dec 8, 2008 1 minute read

ನಾನು ಎಲ್ಲಾ ದಿನಗಳಲ್ಲಿ ಅಲ್ಲದಿದ್ದರೂ ಬಹುತೇಕ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ ತಗೊಳ್ತಾ ಇದ್ದೆ. ನನ್ನ ಗೆಳೆಯ ಬೆಳಗ್ಗೆ ಆಫೀಸ್ ಕ್ಯಾಂಟೀನ್ ನಲ್ಲಿ ಸಿಕ್ಕಿದಾಗ,...

Read more

ಸಂತಸ

Dec 7, 2008 1 minute read

ನಮ್ಮ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ೧೫ ಕ್ಕೂ ಹೆಚ್ಚು ದಿನಗಳು ಆಚರಿಸಿದೆವು. ಕಬಡ್ಡಿ, ಲಗೋರಿ, ರಾಜ್ಯೋತ್ಸವ ರಿಲೇ ಮುಂತಾದ ಆಟಗಳ ಜೊತೆ, ರಂಗೋಲಿ, ಚಿತ್ರ ಬರೆಯುವ ಸ್ಪರ್ಧೆ ಗಳನ್ನು ಏರ್ಪಡಿಸಿದ್ದರು. ೨೭ ನೇ ತಾರೀಕಿನಂದು ರಾಜ್ಯೋತ್ಸವ ಆಚರಣೆಯ ಕೊನೆಯ ದಿನದಂದು, ಚಾಮಯ್ಯ ಮೇಷ್ಟ್ರು (ಡಾ| ಕೆ. ಎಸ್. ಅಶ್ವಥ್ ) ಬಂದಿದ್ರು, ಪ್ರಾಣೇಶ್ ಬಂದಿದ್ರು, ಮೈಸೂರ್ ಆನಂದ್ ಬಂದಿದ್ರು, ವಿಕ್ರಮ್ ಸಂಪತ್ ಬಂದಿದ್ರು. ಅವತ್ತು ನಾವೆಲ್ಲ ತುಂಬ ಸಂತಸದಿಂದ ರಾಜ್ಯೋತ್ಸವ ಆಚರಿಸಿದೆವು....

Read more

ನೆಮ್ಮದಿ

Dec 5, 2008 1 minute read

ಆಫೀಸಿನಿಂದ ಮನೆಗೆ ಬಂದ ಮೇಲೆ ರಾತ್ರಿ ಬಹಳ ಸಮಯದವರೆಗೂ ನನ್ನ ವೆಬ್ ಸೈಟ್ ಕೆಲಸ ಮಾಡುತ್ತಾ ಇದ್ದೆ. ಕೊನೆಗೂ ಅದು ಒಂದು ಹಂತಕ್ಕೆ ತಲುಪಿದ್ದು ಮೊದಲ ಆವೃತ್ತಿ ಬಿಡುಗಡೆಗೊಂಡಿದೆ. ಹಾಗಾಗಿ ಇವತ್ತು ಮನೆಗೆ ಬಂದಾಗ ಮಾಡಲು ಏನೂ ಕೆಲಸ ಇಲ್ಲ ಅಂತ ಅನ್ನಿಸುತ್ತಿತ್ತು, ಏನೋ ಕಳೆದು ಕೊಂಡಂತಹ ಅನುಭವ, ಜೊತೇಗೆ ನಂದೂ ಒಂದು ವೆಬ್ ಸೈಟ್ ಆಯ್ತು ಅಂತ ಖುಷಿನೂ ಆಗ್ತಿತ್ತು....

Read more

My website story

Dec 4, 2008 3 minutes read

This is the first Blog I am writing after inaugurating this website, long ago (2yrs back) I registered a domain belaku.net (now it is not available). First version of my Website was created using Microsoft Publisher with only static contents. But because of the browser incompatibility, unnecessary junk of formating data in final HTML pages and due to lack of dynamic content handling I dropped the idea of using Microsoft Publisher. That time I was not aware of Open source so I started searching for language for web development. I was impressed by reading one of the article of PHP(I do not have that link as of now)....

Read more

ವಾಸ್ತವ

Nov 3, 2008 1 minute read

ಮೊನ್ನೆ ತುಂಬಾ ಖುಷಿಯಲ್ಲಿದ್ದೆ, ಹಂಗೇ ಸಿಹಿ ತಗೊಳೋಣ ಅಂತ ಬೇಕರಿಗೆ ಹೋಗಿ ಸಿಹಿ ತಗೊಂಡು ಬೈಕ್ ನ ರಿವರ್ಸ್ ತಗೊಳ್ತಾ ಇದ್ದೆ....

Read more

ಕೆಂಪು Apache ಬೈಕೂ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

Oct 8, 2008 1 minute read

ಕಳೆದ ವಾರ WiFi router ತಗೋಳೋಣ ಅಂತ ಆಫೀಸಿಂದ KT Street(ಮೈಸೂರು) ಕಡೆ ಹೊರಟೆ. ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು ಒಂದು ಶಾರ್ಟ್ ಕಟ್ ದಾರಿ ಇದೆ, ಅಲ್ಲಿ ಹೋಗುತ್ತಾ ಇದ್ದೆ....

Read more

ರಾಯರಿಗೆ ಏನಾಗಿತ್ತು

Oct 8, 2008 1 minute read

ಅಯ್ಯೋ ಅಂದುಕೊಳ್ಳುತ್ತಾ ರಾಯರ ಮನೆಗೆ ಹೊರಟೆ. ರಾಯರಿಗೆ 72-73 ವರ್ಷ ಆಗಿದ್ದಿರಬಹುದೇನೋ, ಮೊನ್ನೆ ನನ್ನ ಕ್ಲಿನಿಕ್ ಗೆ ಬಂದಿದ್ದರು ಹುಷಾರಿಲ್ಲ ಅಂತ....

Read more

ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್

Jul 30, 2008 1 minute read

ಲಿನಕ್ಸ್ ನಲ್ಲಿ ತುಂಬಾ ಕಮಾಂಡ್ಸ್ ಇದೆ, ಹೆಂಗಪ್ಪಾ ಕಲಿಯೋದು ಅಂತ ಯೋಚನೆ ಆಗಿದೆಯಾ? ಅದಕ್ಕೋಸ್ಕರವೇ ಮ್ಯಾನುಯಲ್ ಪೇಜುಗಳಿವೆ. ನೀವು ಶೆಲ್ (ಟರ್ಮಿನಲ್)ನಲ್ಲಿ ವರ್ಕ್ ಮಾಡುತ್ತಿದ್ದರೆ man ಅಂತ ಟೈಪ್ ಮಾಡಿ ನಂತರ ಕಮಾಂಡಿನ ಹೆಸರು ಟೈಪ್ ಮಾಡಿ. ಉದಾಹರಣೆಗೆ ls ಅನ್ನೋ ಕಮಾಂಡು ಡೈರೆಕ್ಟರಿಯಲ್ಲಿನ ಕಂಟೆಂಟ್ ಅನ್ನು ಪ್ರಿಂಟ್ ಮಾಡುತ್ತೆ ಅನ್ನೋದು ಗೊತ್ತು ಆದರೆ ಅದರಿಂದ ಇನ್ನು ಹೆಚ್ಚು ಏನು ಮಾಡಬಹುದು ಅಂತ ತಿಳೀಬೇಕಿದ್ರೆ man ls ಅಂತ ಟೈಪ್ ಮಾಡಿ....

Read more

ಬೇಸ್ತು ಬಿದ್ದ ಪ್ರಸಂಗ

May 31, 2008 1 minute read

ಇವತ್ತು ಬೆಳಗ್ಗೆ ಬೈಕ್ ಪಂಚರ್ ಆಗಿತ್ತು, ಸರಿ ಮಾಡಿಸಲು ಹೋಗಿದ್ದೆ. ಅಲ್ಲಿ ಅವರು ರಿಪೇರಿ ಮಾಡುತ್ತಿರಬೇಕಾದರೆ ನೋಡುತ್ತಾ ನಿಂತಿದ್ದೆ. ಎಲ್ಲಾ ಮುಗೀತು ಅನ್ನೋ ಅಷ್ಟರಲ್ಲಿ "ಇಲ್ಲಿ ಬನ್ನಿ ಕೂತ್ಕೊಳಿ ಸಾರ್" ಅಂತ ಹೇಳಿದ್ರು....

Read more

ಓಪನ್ ಮೂವಿ Big Buck Bunny

May 31, 2008 1 minute read

ಈ animation ಮೂವಿಗಳನ್ನ "Creative Commons" ಅನ್ನೋ ಲೈಸೆನ್ಸ್ ನಲ್ಲಿ ಬಿಡುಗಡೆ ಮಾಡಿದ್ದಾರೆ, ಅಂದರೆ ಈ ಮೂವಿಗಳನ್ನ ನಾವು ಡೌನ್ ಲೋಡ್ ಮಾಡಿ ನೋಡಬಹುದು. ಯಾವುದೇ ಪೈರಸಿಯ ತೊಂದರೆ ಇಲ್ಲದೆ ಬೇರೆ ಯವರಿಗೆ ಹಂಚಬಹುದು.ಅದೂ ಅಲ್ಲದೆ ಈ ಮೂವಿಯ production files ಗಳನ್ನೂ(ಪಾತ್ರಗಳು, ಸನ್ನಿವೇಶಗಳು , ಮೂವಿಯ ಸೋರ್ಸ್ ಕೋಡ್) ಡೌನ್ ಲೋಡ್ ಮಾಡಬಹುದು. ಆ ಪಾತ್ರಗಳನ್ನು ಬದಲಾಯಿಸಬಹುದು, ಅದನ್ನ ನೋಡಿ ಕಲಿಯಬಹುದು ಅಥವಾ ಅದನ್ನ ಉಪಯೋಗಿಸಿ ಬೇರೆಯವರಿಗೆ ತರಬೇತಿ ಕೊಡಬಹುದು....

Read more

ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ

May 9, 2008 1 minute read

ನಾವು ಲಿನಕ್ಸ್ ಹಬ್ಬ ಮಾಡ್ತಾ ಇದೀವಿ ಅಂತ ಎಲ್ಲರ ಹತ್ರ ಹೇಳ್ಕೊಳೋದೇ ಖುಷಿ ಆಗ್ಬಿಟ್ಟಿತ್ತು. ಜಿಮೈಲಲ್ಲಿ, ಆರ್ಕುಟ್ ಅಲ್ಲಿ ಎಲ್ಲಾ ಕಡೆ ಸ್ಟೇಟಸ್ ಮೆಸೇಜ್ ಹಬ್ಬದ ಬಗ್ಗೆನೇ !...

Read more

ಸೊಳ್ಳೆ ಬೇಟೆ

Mar 15, 2008 1 minute read

ನಿನ್ನೆ ನನ್ನ ರೂಮಿಗೆ ಒಂದು ಸೊಳ್ಳೆ ಬಂದು ಬಿಟ್ಟಿತ್ತು, ಫ್ಯಾನ್ ಹಾಕ್ಕೊಂಡು ಮಲ್ಗೋಣ ಅಂದ್ರೆ ನಂಗೆ ಜೋರು ನೆಗಡಿ. ಅದಕ್ಕೆ ಸೊಳ್ಳೆ ನ ಬೇಟೆ ಆಡಿ ನಾನು ನೆಮ್ಮದಿಯಿಂದ ಮಲಗಲು ತೀರ್ಮಾನ ಮಾಡಿದೆ....

Read more
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in