ಅವನು-ಇವನು - ಕೆಲಸ
Oct 4, 2010
1 minute read.
ಅವನು-ಇವನು
ಹಾಸ್ಯ
kannadablog
ಹಿಂಗೊಂದು ಕತೆ
ಅವನು: ಏನೋ ಬರ್ತೀಏನೋ?
ಇವನು: ಇಲ್ಲ ಕಣೋ ಕೆಲ್ಸ ಇದೆ.
-
ಒಂದಷ್ಟು ಗಂಟೆಗಳ ನಂತರ **
ಅವನು: ಏನೋ ಮಾಡಿದಿ ಅವಾಗಿಂದ?
ಇವನು: ಏನು ಮಾಡೋದಾ? ಏನು ಮಾಡಿಲ್ಲ ಕೇಳು!
ಅವನು: ಓಹೋ! ಹಂಗಾ!! ಸರೀ…. ಏನು ಮಾಡ್ಲಿಲ್ಲ?
ಇವನು: ಕೆಲ್ಸ ;)
/ಇವನು ಎಸ್ಕೇಪ್ :)
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage