ಫೋಟೋಗ್ರಾಫರ್ ಗಳಿಗೆ ಪ್ರಶ್ನೆ
Aug 18, 2010
1 minute read.
ಫೋಟೋಗ್ರಫಿ
kannadablog
ಫೋಟೋ ತೆಗೆದ ನಂತರ post processing ಮಾಡಬೇಕೇ ಬೇಡವೇ? ಮಾಡಬಹುದು ಅಂತಾದರೆ ಏನೇನು ಮಾಡಬಹುದು? ಫೋಟೋ ಎಡಿಟ್ ಮಾಡಿದರೆ originality ಹೋಗುತ್ತದಾ? ಫೋಟೋ ತೆಗೆಯುವಾಗಲೇ brightness/color levels ಎಲ್ಲಾ adjust ಮಾಡಿ ತೆಗೆದರೆ ಮಾತ್ರ original ಫೋಟೋ ಅನ್ನಬಹುದಾ?
@Guru prasad ಮತ್ತು @Kamath Laxminarayana ಜೊತೆ ಈ ವಿಷಯ ಮಾತಾಡಿದಾಗ, ಬೇಕಿದ್ದಲ್ಲಿ brightness, color levels, croping ಎಡಿಟ್ ಮಾಡಬಹುದು ಎಂದರು.
ಗುರು ಅವರ ಉದಾಹರಣೆ(ನನಗೂ ಹಿಡಿಸಿತು ಕೂಡ :) ) - ಈಗ ಕ್ಯಾಮೆರಾದ LCD ಸ್ಕ್ರೀನ್ ನಲ್ಲಿ bright ಆಗಿ ಕಾಣಿಸಿತು ಎಂದು ನಾವು under expose ಮಾಡಿದರೆ ಅದು ನಂತರ ತುಂಬಾ dark ಆಗಿ ಕಾಣಿಸಿದರೆ brightness level adjust ಮಾಡಬೇಕಾಗುತ್ತೆ
ನಿಮ್ಮ ಅಭಿಪ್ರಾಯ ಏನು ತಿಳಿಸಿ.
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage