ARAVINDA VISHWANATHAPURA

ಹುಚ್ಚು ಖೋಡಿ ಮನಸ್ಸು

Apr 16, 2009
1 minute read.
ಟ್ರಾಫಿಕ್ ಪೋಲೀಸ್ ಪಾಠ ಹುಚ್ಚು ಮನಸ್ಸು ಹುಡುಗಿ kannadablog

ಯಪ್ಪಾ…​. ಯಾರಿವ್ಳು ಇಷ್ಟೋಂದ್ ಮುದ್ದಾಗಿದಾಳೆ?

ಅವಳು ನನ್ನ ನೋಡ್ಲಿ ಅಂತ ಬೈಕ್ ಓಡಿಸ್ತಾನೇ ಸ್ಟೈಲಾಗಿ ಹೆಲ್ಮೆಟ್ ತೆಗೆದು ಕೈಲಿಟ್ಕೊಂಡೆ…​ ಅವ್ಳನ್ನ ಇನ್ನೂ ನೋಡ್ತಾ ಇದ್ದೆ ಅಷ್ಟರಲ್ಲಿ ಈಕಡೆ ಅಡ್ಡ ಹಾಕಿ ನಿಲ್ಸೇ ಬಿಟ್ರು, ಕೀ ತೆಗೆದಿಟ್ಕೊಂಡು "helmet found not weared" ಅಂತ ನೂರು ರುಪಾಯಿ ಫೈನ್ ಕಟ್ಟಿಸ್ಕೊಂಡ್ರು …​ :(

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in