ನುಡಿ ಅಥವಾ ಬರಹ ಉಪಯೋಗಿಸಿ ಬರೆದ ಪಠ್ಯವನ್ನು ಯುನಿಕೋಡ್ ಗೆ ಬದಲಾಯಿಸಬೇಕಿದ್ದರೆ ಅಥವಾ ಯುನಿಕೋಡ್ ನಿಂದ ಬರಹ/ನುಡಿ ಗೆ ಬದಲಾಯಿಸಬೇಕಿದ್ದರೆ ಎಡಗಡೆ ಇರುವ ಜಾಗದಲ್ಲಿ ಬರೆಯಿರಿ. ಈ ತಂತ್ರಾಂಶ ನೀವೆಲ್ಲಾ ಮುಂಚಿನಿಂದಲೂ ಬಳಸುತ್ತಿದ್ದ ತಂತ್ರಾಂಶದ(aravindavk.in/ascii2unicode) ಹೊಸ ಆವೃತ್ತಿ. ಏನಾದರೂ ತೊಂದರೆ ಇದ್ದರೆ ನನ್ನ ಈಮೈಲ್(mail@aravindavk.in) ವಿಳಾಸಕ್ಕೆ ಸಂದೇಶ ಕಳಿಸಿ, ಹಾಗೇ ಉಪಯೋಗವಾದರೂ ಸಂತಸವನ್ನು ಹಂಚಿಕೊಳ್ಳಿ :)

Tests ನ ಮಾಹಿತಿಗಾಗಿ ಇಲ್ಲಿ ನೋಡಿ

ಹೆಚ್ಚಿನ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸಬಹುದು, mail@aravindavk.in | aravindavk.in | twitter.com/aravindavk