ವಾಸ್ತವ

ಮೊನ್ನೆ ತುಂಬಾ ಖುಷಿಯಲ್ಲಿದ್ದೆ, ಹಂಗೇ ಸಿಹಿ ತಗೊಳೋಣ ಅಂತ ಬೇಕರಿಗೆ ಹೋಗಿ ಸಿಹಿ ತಗೊಂಡು ಬೈಕ್ ನ ರಿವರ್ಸ್ ತಗೊಳ್ತಾ ಇದ್ದೆ. ಹಿಂದೆ ಒಬ್ಬರು ಅಜ್ಜಿ ಬರ್ತಾ ಇದ್ದಿದ್ದು ನೋಡಲೇ ಇಲ್ಲ, ಅಷ್ಟರಲ್ಲಿ ಅವರು ಬೈಯ್ಯೋದಕ್ಕೆ ಶುರು ಮಾಡಿದ್ರು... ಆಮೇಲೆ ಆಕಾಶದಲ್ಲಿ ತೇಲಾಡುತ್ತಿದ್ದ ನಾನು ಭೂಮಿಗಿಳಿದು ಆಫೀಸಿಗೆ ಬಂದೆ.

Comments !