ಟ್ವಿಟ್ಕತೆ - Absent Minded

"ಹೇ ಪುಟ್ಟಾ ನೀನೇನು ಇಲ್ಲಿ?"

"ಓ ಅಂಕಲ್ ನೀವೇನು ಇಲ್ಲಿ? ನಾವು ದಿನಾ ಆಡಕ್ಕೆ ಇಲ್ಲೇ ಬರೋದು..."

ಸುತ್ತ ನೋಡಿದೆ, ಬರೀ ಹುಡುಗ್ರು ಆಟ ಆಡೋದೇ ಕಾಣಿಸ್ತಿತ್ತು. ಏನೂ ಹೇಳದೆ ಮುಂದೆ ಹೋದೆ.

Comments !