ಪುಟ್ಟಿ ಪಾಠ - 1

ಒಂದು ಚಂದದ ಮಾತಿದೆ, "ದೂರದ ಕಾಡಿನಲ್ಲೆಲ್ಲೋ ಮರ ಬಿದ್ದಾಗ ಕೇಳಿಸಿಕೊಳ್ಳಲು ಸುತ್ತ ಯಾರೂ ಇರದಿದ್ದರೆ ಶಬ್ದ ಆಗುತ್ತೋ ಇಲ್ಲವೋ" ಅಂತ.(ಇದರ ಬಗ್ಗೆ ಹೆಚ್ಚಿನ ವಿವರಕ್ಕೆ ಇಲ್ಲಿ ನೋಡಿ)

ಅದೇ ತರಹ ನಮ್ಮನೆಯಲ್ಲಿ, "ಪುಟ್ಟಿ ಆಟ ಆಡುತ್ತಾ ಅಥವಾ ನಡೆಯುತ್ತಿರುವಾಗ ಬಿದ್ದರೆ, ಸುತ್ತ ನೋಡಲು ಯಾರೂ ಇರದಿದ್ದರೆ ನೋವು ಆಗುತ್ತೋ ಇಲ್ಲವೋ"

:)

Comments !