ಪಪಪ

ಹೇಳಿ ಕೊಟ್ಟಿದ್ದೆಲ್ಲಾ ಹೇಳಲು ಪ್ರಯತ್ನ ಮಾಡುವ ಮಗಳ ಹತ್ತಿರ ಅವಳ ಹೆಸರು ಇಂಪನ ಎಂದು ಹೇಳಿಸಲು ಸೋತಿದ್ದೆವು. ಇತ್ತೀಚೆಗೆ ಅವಳ ಹೆಸರನ್ನ ಪಪಪ ಅಂತ ಹೇಳ್ಕೊಳ್ತಿದ್ಳು, ಅದೆಲ್ಲಿಂದ ಕಲಿತಿದ್ದೋ ಏನೋಪ್ಪಾ..

"ಇಂ.. ಪ.. ನ.. ಇಂಪನ" ಅಂತ ಹೇಳಿಕೊಟ್ರೆ...

"ಇಂ.. ಪ.. ನ.. ಪಪಪ" ಅಂತ ಹೇಳ್ತಾಳೆ :)

ಇಂಪನಂಗೂ ಪಪಪಂಗೂ ಏನು ಲಿಂಕ್ ಅಂತ ಯಾರಿಗಾದ್ರೂ ಗೊತ್ತಿದ್ರೆ ಹೇಳ್ತೀರಾ?

Papapa

ಬ್ಲಾಗ್ ಹಾಕೋಕೂ ಮುಂಚೆ proofread ಮಾಡ್ತಿರೋದು...

Comments !