ನಾ ಹೀಗೆ ಮಾಡಬಾರದಿತ್ತೇನೋ

ಇವತ್ತು ಆಫೀಸಿನಿಂದ ಬರುವಾಗ ರಾತ್ರಿ ೧೧ ಗಂಟೆ ಆಗಿತ್ತು, ಬೈಕ್ ನಲ್ಲಿ ಬರುತ್ತಿರುವಾಗ ಯಾರೋ ಕೈ ಅಡ್ಡ ಮಾಡಿ ಡ್ರಾಪ್ ಕೇಳಿದ್ರು. ನಾನು ಯಾರೋ ಏನೋ ಅಂದ್ಕೊಂಡು (ನಿಲ್ಸೊದಕ್ಕೆ ಧೈರ್ಯವಾಗದೆ) ಹಾಗೇ ಬಂದೆ. ಈಗ ಅನ್ನಿಸ್ತಿದೆ, ಪಾಪ ಯಾರೋ ಏನೋ ನಿಲ್ಸಿ ಕರ್ಕೊಂಡು ಬರ್ಬೋದಿತ್ತ್ತು! ಅಂತ.

Comments !