ಲೂಸಿಯಾ ಮತ್ತು ಹಳ್ಳಿಮನೆ ಟಾಕೀಸ್

ಚಿತ್ರಮಂದಿರಗಳಲ್ಲಿ ಬಿಡುಗೊಡೆಗೊಂಡು ಎಲ್ಲರ ಮನ ಗೆದ್ದಿರೋದು ನಿಮಗೆಲ್ಲಾ ಗೊತ್ತೇ ಇದೆ, ಇವತ್ತಿನಿಂದ ಆನ್‍ಲೈನ್ ನಲ್ಲಿ ಕೂಡಾ ಬಿಡುಗಡೆಗೊಂಡಿದೆ. ಸದ್ಯಕ್ಕೆ ಆನ್‍ಲೈನ್ ನೋಡಲು ಇಂಡಿಯಾ ದಲ್ಲಿ ಲಭ್ಯವಿಲ್ಲ. ಇಲ್ಲಿ ಕೂಡಾ ಬಿಡುಗೊಡೆಗೊಳ್ಳುವ ಸುದ್ದಿ ನಿಮಗೆ ಬೇಕಿದ್ದರೆ ನನಗೆ ಈಮೈಲ್(root AT aravindavk.in) ಕಳಿಸಿ. ಬಿಡುಗಡೆ ಆದ ತಕ್ಷಣ ನಿಮಗೆ ಸುದ್ದಿ ಮುಟ್ಟಿಸುವೆ :)

ಆನ್‍ಲೈನ್ ಡಿಸ್ಟ್ರಿಬ್ಯುಟರ್ ಆಗಿದ್ದು ಏನೋ ಒಂತರಾ ಹೊಸಾ ಅನುಭವ, ಖುಶಿ :) ಅದೇ ಖುಶಿಯಲ್ಲಿ "ಹಳ್ಳಿಮನೆ ಟಾಕೀಸ್" ಅಂತ ಒಂದು ವೆಬ್ ಪೇಜ್ ಮಾಡಿದ್ದೇನೆ. ಲೂಸಿಯಾ ಮೂವಿಯನ್ನ ಅಲ್ಲೇ ನೋಡಬಹುದು :)

ಹಳ್ಳಿಮನೆ ಟಾಕೀಸ್ ಗೆ ಒಮ್ಮೆ ಬನ್ನಿ. :)

http://aravindavk.in/talkies/

Comments !