ಕೆಲಸ ಬೇಗ ಮುಗಿಸಿದಾಗ

ನಂಗಂತೂ ಸರಿಯಾಗೇ ನೆನಪಿದೆ, ಒಂದು ಗಂಟೆ ಬೇಕಾಗಿದ್ದ ಆ ಮ್ಯಾನುಯಲ್ ಕೆಲಸಕ್ಕೆ ಸ್ಕ್ರಿಪ್ಟ್ ಬರೆದು ರನ್ ಮಾಡಿದಾಗ ಹತ್ತು ನಿಮಿಷ ತಗೊಂಡಿತ್ತು ಅಷ್ಟೆ. ಆ ಕೆಲ್ಸ ಮುಗಿದು ಎಷ್ಟೋ ದಿನ ಆಯ್ತು , ಅವಾಗ ೫೦ ನಿಮಿಷ ಉಳಿಸಿದ್ದುದರ ಡೀಟೈಲ್ಸ್ ಈಗ ಬೇಕಂತೆ.. ಅದೂ ಸ್ಟಾಟಿಸ್ಟಿಕ್ಸ್ ಸಮೇತ ಬೇಕಂತೆ. ಕಳೆದ ಎರಡು ಗಂಟೆಯಿಂದಾ ಹುಡುಕ್ತಾ ಇದೀನಿ ಆ ಸ್ಕ್ರಿಪ್ಟೇ ಸಿಕ್ತಿಲ್ಲ...

ವಿ.ಸೂ: ಯಾರು ಕೇಳಿದ್ದು, ಏನು ಎತ್ತ ಅಂತ ನಿಮ್ಮ ಊಹೆಗೇ ಬಿಟ್ಟಿದ್ದು. ಈಗಿನ ಮನಸ್ತಿತಿ: .. (ಎರಡು ಕೈಯಲ್ಲಿ ತಲೆ ಕೆರೆದು ಕೊಳ್ಳುತ್ತಿರುವ ಚಿತ್ರ )

Comments !