ARAVINDA VISHWANATHAPURA

ಜೇಡನ ಜಾಣತನ

Jan 25, 2011
1 minute read.
ಜೇಡ ಬಲೆ kannadablog

ಸಾಮಾನ್ಯವಾಗಿ ಹುಳಗಳು ಹೆಚ್ಚಾಗಿ ಎಲ್ಲಿ ಬರುತ್ತವೋ ಅಲ್ಲೇ ಬಲೆ ಕಟ್ಟುವುದು ಜಾಸ್ತಿ. ಗುಲಾಬಿ ಗಿಡದ ಹೂವು ಮತ್ತು ಮೊಗ್ಗು ತಿನ್ನಲು ಹುಳು ಬರ್ತಾವೆ ಅಂತ ಜೇಡಕ್ಕೆ ಗೊತ್ತಾಗಿದ್ರಿಂದಲೇ ಈ ಕೆಳಗಿನ ಫೋಟೋಗಳು ನನಗೆ ಸಿಕ್ಕವು :)

ಮೊಗ್ಗು ಸೇರಿಸಿ ಕಟ್ಟಿದ ಬಲೆ
ಮೊಗ್ಗು ಸೇರಿಸಿ ಕಟ್ಟಿದ ಬಲೆ
ಚಿಗುರು ಸೇರಿಸಿ ಕಟ್ಟಿದ ಬಲೆ
ಚಿಗುರು ಸೇರಿಸಿ ಕಟ್ಟಿದ ಬಲೆ

ಕೆಲವೊಂದು ನಮಗೆ ಆಶ್ಚರ್ಯ ಅನ್ನಿಸುತ್ತೆ. ತಮ್ಮ ಉಳಿವಿನ ಪ್ರಶ್ನೆ ಬಂದಾಗ ಒಳ್ಳೊಳ್ಳೆ ಐಡಿಯಾ ಬರುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ :)

ಅಂದ ಹಾಗೆ ಜೇಡ ಎಲ್ಲಿ ಅಂತ ಕೇಳಬೇಡಿ, ಇಲ್ಲೇ ಬೇರೆ ಗಿಡದಲ್ಲಿ ಏನಾದ್ರೂ ಬಿದ್ದಿದ್ಯಾ ನೋಡಕ್ಕೆ ರೌಂಡ್ಸ್ ಹೋಗಿರ್ಬೋದು :)

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in