ಇಂಪನ ಹೋಮ್ ವರ್ಕ್

ಇಂಪನ ಯಾವ ಯಾವ ಹೋಮ್‍ವರ್ಕ್ ಇದೆ ಅಂತ ಟ್ಯಾಬ್ ನೋಡಿಕೊಂಡು ಬರೀತಿದ್ದಳು. ಹಾಗೇ ಸಲ್ಪ ಹೊತ್ತು ಬಿಟ್ಟಿದ್ದಕ್ಕೆ ಟ್ಯಾಬ್ ಸ್ಕ್ರೀನ್ ಆಫ್ ಆಗಿತ್ತು.

"ಅಪ್ಪಾ ಟ್ಯಾಬ್ ಒಂಚೂರು On ಮಾಡ್ತೀಯಾ?"

"ನೀನೇ On ಮಾಡ್ಕೊಳೇ.."

"ಅದೂ.. ನಾನು Cursive ಲೆಟರ್ಸ್ ಹೋಮ್ ವರ್ಕ್ ಬರೀತಿದೀನಲ್ವಾ.. ಕೈ ಎತ್ತಕ್ಕೆ ಆಗಲ್ಲ.."

"!!!"

Comments !