ಹುಚ್ಚು ಖೋಡಿ ಮನಸ್ಸು

ಯಪ್ಪಾ.... ಯಾರಿವ್ಳು ಇಷ್ಟೋಂದ್ ಮುದ್ದಾಗಿದಾಳೆ?

ಅವಳು ನನ್ನ ನೋಡ್ಲಿ ಅಂತ ಬೈಕ್ ಓಡಿಸ್ತಾನೇ ಸ್ಟೈಲಾಗಿ ಹೆಲ್ಮೆಟ್ ತೆಗೆದು ಕೈಲಿಟ್ಕೊಂಡೆ... ಅವ್ಳನ್ನ ಇನ್ನೂ ನೋಡ್ತಾ ಇದ್ದೆ ಅಷ್ಟರಲ್ಲಿ ಈಕಡೆ ಅಡ್ಡ ಹಾಕಿ ನಿಲ್ಸೇ ಬಿಟ್ರು, ಕೀ ತೆಗೆದಿಟ್ಕೊಂಡು "helmet found not weared" ಅಂತ ನೂರು ರುಪಾಯಿ ಫೈನ್ ಕಟ್ಟಿಸ್ಕೊಂಡ್ರು ... :(

Comments !