ಗುಟ್ಟು

ಮೊನ್ನೆ ಯುಗಾದಿ ಹಬ್ಬಕ್ಕೆ ಊರಿಗೆ ಹೋದಾಗ ಜಗುಲಿಯಲ್ಲಿ ಕಂಬಕ್ಕೆ ತಲೆಯಿಟ್ಟು ಮಲಗಿ ಕ್ಯಾಮೆರಾದಲ್ಲಿ ತೆಗೆದ ಫೋಟೋ ನೋಡ್ತಾ ಇದ್ದೆ.

ಇವ್ಳು ಅಲ್ಲೇ ಮೇಯಕ್ಕೆ ಹೋಗಿದ್ದವ್ಳು ಬಂದಳು, ಅದೇನ್ ಗುಟ್ಟು ಹೇಳ್ಬೇಕಿತ್ತೋ ಏನೋ... :)

ಗುಟ್ಟು

ಇವ್ಳ ಹೆಸ್ರು ಲಕ್ಷ್ಮಿ, ನಾನು ಕರೆಯೋದು ಚೆಲ್ವಿ ಅಂತ.

ವಿ.ಸೂ: ಇದು ನಾನೇ ತೆಗೆದ ನನ್ನ ಫೋಟೋವಾದ್ದರಿಂದ ಫೇಸ್ ಎಕ್ಸ್ ಪ್ರೆಷನ್ ಒಂತರಾ ಇದೆ :)

Comments !