ಎಲ್ಲಾ ಟೈಮ್ ಅಲರ್ಟ್ ಇರ್ಬೇಕ್ರೀ

ಇವತ್ತು ಮೈಸೂರಿನ ದೇವರಾಜ ಅರಸ್ ರೋಡ್ ಅಲ್ಲಿ ಹೋಗ್ತಾ ಇದ್ದೆ, ಆಗ ಯಾರೋ ಒಬ್ಬ ಫೂಟ್ ಪಾತ್ ಸೈಡ್ ಇಂದ ಸಡನ್ ಆಗಿ ನನ್ನ ಹತ್ತಿರ ಬಂದ. ಅವನು ಜೇಬಿನಿಂದ ಏನೋ ತೆಗೆದಂತಾಯ್ತು, ನನ್ನ ಬಲಗೈ ಮುಷ್ಟಿ ಬಿಗಿಯಾಯ್ತು, ಎಡಗೈಯಲ್ಲಿದ್ದ ಹೆಲ್ಮೆಟ್ ನ ಅವನು ಅಟ್ಯಾಕ್ ಮಾಡಿದ್ರೆ ತಡ್ಯಕ್ಕೆ ಅಂತ ಎತ್ತಿ ಹಿಡಿದೆ.

ಅವನು "ಕೂಲಿಂಗ್ ಗ್ಲಾಸ್ ತಗೋಳ್ಳಿ ಸಾರ್" ಅಂತ ಜೇಬಿನಿಂದ ತೆಗೆದ ಗ್ಲಾಸ್ ನ ತೋರಿಸಿ ಕೇಳ್ದ ...

Comments !