ಹಿಂಗೊಂದು ಕತೆ
ಅವನು: ಏನೋ ಬರ್ತೀಏನೋ?
ಇವನು: ಇಲ್ಲ ಕಣೋ ಕೆಲ್ಸ ಇದೆ.
** ಒಂದಷ್ಟು ಗಂಟೆಗಳ ನಂತರ **
ಅವನು: ಏನೋ ಮಾಡಿದಿ ಅವಾಗಿಂದ?
ಇವನು: ಏನು ಮಾಡೋದಾ? ಏನು ಮಾಡಿಲ್ಲ ಕೇಳು!
ಅವನು: ಓಹೋ! ಹಂಗಾ!! ಸರೀ.... ಏನು ಮಾಡ್ಲಿಲ್ಲ?
ಇವನು: ಕೆಲ್ಸ ;)
/ಇವನು ಎಸ್ಕೇಪ್ :)
ಹಿಂಗೊಂದು ಕತೆ
ಅವನು: ಏನೋ ಬರ್ತೀಏನೋ?
ಇವನು: ಇಲ್ಲ ಕಣೋ ಕೆಲ್ಸ ಇದೆ.
** ಒಂದಷ್ಟು ಗಂಟೆಗಳ ನಂತರ **
ಅವನು: ಏನೋ ಮಾಡಿದಿ ಅವಾಗಿಂದ?
ಇವನು: ಏನು ಮಾಡೋದಾ? ಏನು ಮಾಡಿಲ್ಲ ಕೇಳು!
ಅವನು: ಓಹೋ! ಹಂಗಾ!! ಸರೀ.... ಏನು ಮಾಡ್ಲಿಲ್ಲ?
ಇವನು: ಕೆಲ್ಸ ;)
/ಇವನು ಎಸ್ಕೇಪ್ :)
Comments !