"ಅಪ್ಪಾ ಅರ
ಕ್ಕೆ ಇಂಗ್ಲಿಷ್ ಅಲ್ಲಿ ಏನಂತಾರೆ?"
ನನ್ನ ಹೆಸರನ್ನೇ ಕಟ್ ಮಾಡಿ ಏನೋ ಐಡಿಯಾ ಮಾಡ್ತಿದಾಳೆ ಇಂಪನ ಅಂತ ಅಂದುಕೊಂಡೆ..
"ಏನಕ್ಕೆ ಪುಟ್ಟಾ.. ಏನು ಅರ ಅಂದ್ರೆ?"
"ಅದೂ.. ಅರಹೋಮ್ ಅಂತ.. ಅರಮನೆಲಿ ಮನೆ ಅಂದ್ರೆ ಹೋಮ್, ಅರ ಅಂದ್ರೆ ಏನು ಅಂತ"
"ಹೋ ಹಂಗಾ.. ಅರಮನೆಗೆ Palace ಅಂತಾರೆ ಇಂಗ್ಲಿಷ್ ಅಲ್ಲಿ"
Comments !