ಅಕ್ಷರಗಳ ಚಿತ್ತಾರ

InkScape ತಂತ್ರಾಂಶ ಉಪಯೋಗಿಸಿ ಮಾಡಿದ ಚಿತ್ತಾರಗಳಿವು. ಇದನ್ನು ಮಾಡಲು ಅವಶ್ಯವಿದ್ದ hyphenationಗೆ ಸಹಾಯ ಮಾಡಿದ್ದು ಸಂತೋಷ್‍ರವರು ಇಂಕ್‍ಸ್ಕೇಪ್‍ಗೆ ಬರೆದ ಪ್ಲಗ್ ಇನ್. ಅವರು ಬರೆದಿರುವ ಪ್ಲಗ್ ಇನ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.

ಕ

ಅಕ್ಷರದೊಳಗೆ ಅಕ್ಷರಗಳು :)

ಮತ್ತೊಂದು

ಮತ್ತೊಂದು ಚಿತ್ರ

Comments !