Aravinda VKhttp://aravindavk.inBlogs, Articles, Apps, Kannadaಹಾಸ್ಟೆಲ್ ನೆನಪು - ಜಾಗಿಂಗ್ http://aravindavk.in/blog/ಹಾಸ್ಟೆಲ್_ನೆನಪು_-_ಜಾಗಿಂಗ್ಒಂದು ಸಲ ಹಾಗೇ ಎಲ್ಲಾ ಮಾತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರೋಗ್ಯದ ಬಗ್ಗೆ ಚರ್ಚೆ ಆಯ್ತು, ನಂತರ ಆರೋಗ್ಯ ಕಾಪಾಡಿಕೊಳ್ಳಲು ಜಾಗಿಂಗ್ ಹೋಗಬೇಕು ವ್ಯಾಯಾಮ ಮಾಡಬೇಕು ಅಂತ ಯೋಚನೆ ಬಂತು. ಆ ಯೋಚನೆ ಒಬ್ಬನಿಗೇ ಬಂದರೆ ಪರವಾಗಿರ್ಲಿಲ್ಲ, ಆದರೆ ಮೂರ್ನಾಲ್ಕು ಜನಕ್ಕೆ ಆ ಯೋಚನೆ ಬಂದಿದ್ದರಿಂದ ಮರುದಿನದಿಂದ ಜಾಗಿಂಗ್ ಹೋಗೋದು ಅಂತ ತೀರ್ಮಾನ ಆಯ್ತು. ಸರಿ ಮೊದಲ ದಿನವಾದ್ದರಿಂದ ಒಪ್ಪಿಕೊಂಡ ಎಲ್ಲರೂ ಎದ್ದರು ನಮ್ಮ ಹಾಸ್ಟೆಲ್ ನಿಂದ ಲಾಲ್ ಬಾಗ್ ವರೆಗೂ ಓಡಿಕೊಂಡು ಹೋಗೋದು ಅಲ್ಲಿ ಸಲ್ಪ ವ್ಯಾಯಾಮ ಮಾಡಿ ಮತ್ತೆ ಅಲ್ಲೇ ಹತ್ತಿರದಲ್ಲಿ ಕಾಫಿ ಕುಡಿದು ವಾಪಸ್ ನಡೆದು ಬರೋದು ಅಂತ ಡಿಸೈಡ್ ಆಯ್ತು. Fri, 23 Jul 2010 00:22:36 +0530ಹಾಸ್ಟೆಲ್ ನೆನಪು - ಫೋನ್ http://aravindavk.in/blog/ಹಾಸ್ಟೆಲ್_ನೆನಪು_-_ಫೋನ್_ಆಗ ಹಾಸ್ಟೆಲ್ ಅಲ್ಲಿ ಯಾರ ಬಳಿಯೂ ಮೊಬೈಲ್ ಇರ್ಲಿಲ್ಲ, ಕರೆ ಬಂದ್ರೆ ಫೋನ್ ಬಳಿ ಇದ್ದ ಯಾರಾದರೂ ಫೋನ್ ರಿಸೀವ್ ಮಾಡಿ ಯಾರಿಗೆ ಬಂದಿರುತ್ತೋ ಅವರ ಹೆಸ್ರು ಕೂಗಬೇಕಿತ್ತು... ನಮ್ಮ ರೂಮಿನ ಹತ್ತಿರನೇ ಫೋನ್ ಇದ್ದಿದ್ದರಿಂದ ನಾನೇ ಸುಮಾರು ಸಲ ರಿಸೀವ್ ಮಾಡ್ತಾ ಇದ್ದೆ. ಕರೆ ಬಂದಾಗ ಅವ್ರನ್ನ ಜೋರಾಗಿ ಕಿರುಚಿ ಕರೆಯೋದೇ ಒಂತರಾ ಮಜ, ಅವರಿಲ್ಲದಿದ್ರೆ ಏನಾದ್ರೂ ಹೇಳ್ಬೇಕಿತ್ತಾ ಅಂತ ಕೇಳಿ ಬರ್ದಿಟ್ಟುಕೊಳ್ಳೋದು. ನಮಗೆ ಆಗದವರಿಗೆ ಯಾರಾದ್ರು ಕಾಲ್ ಮಾಡಿದಾಗ ಮೂರು ಸಲ ಕೂಗ್ತಾ ಇದ್ವಿ, ಮೂರು ಸಲಕ್ಕೂ ಓ ಅನ್ಲಿಲ್ಲ ಅಂದ್ರೆ ಅವ್ನಿಲ್ಲ ಅಂತ ಫೋನ್ ಇಟ್ಟು ಬಿಡ್ತಿದ್ವಿ Fri, 23 Jul 2010 00:15:14 +0530ರಾಯರಿಗೆ ಏನಾಗಿತ್ತುhttp://aravindavk.in/blog/ರಾಯರಿಗೆ_ಏನಾಗಿತ್ತು"ರೀ" "ಏನೇ?" "ರಾಯರು ನಿನ್ನೆ ರಾತ್ರಿ ಹೋದರಂತೆ, ಹಾರ್ಟ್ ಅಟ್ಯಾಕ್ ಅಂತೆ" Fri, 23 Jul 2010 00:12:19 +0530ಇಡ್ಲಿ ಪುರಾಣhttp://aravindavk.in/blog/ಇಡ್ಲಿ_ಪುರಾಣಇದರಲ್ಲಿ ಬರುವ ಬಹಳಷ್ಟು ಸನ್ನಿವೇಶಗಳು ಕಾಲ್ಪನಿಕ, ಕೆಲವೊಂದು ನಿಜವಿರಲೂ ಬಹುದು ನಾನು ಎಲ್ಲಾ ದಿನಗಳಲ್ಲಿ ಅಲ್ಲದಿದ್ದರೂ ಬಹುತೇಕ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ ತಗೊಳ್ತಾ ಇದ್ದೆ. ನನ್ನ ಗೆಳೆಯ ಬೆಳಗ್ಗೆ ಆಫೀಸ್ ಕ್ಯಾಂಟೀನ್ ನಲ್ಲಿ ಸಿಕ್ಕಿದಾಗ, "ಮಗಾ ಇವತ್ತು ನೀನು ಏನು ತಿಂಡಿ ತಗೊಂಡೆ ಹೇಳಲಾ?" Fri, 23 Jul 2010 00:10:31 +0530Notes for Python beginnershttp://aravindavk.in/blog/Notes_for_Python_beginnersUsing Python documentation similar to unix man pages #!sh_sh pydoc sys Wed, 21 Jul 2010 23:41:06 +0530Space Glyph issue in Lohit Kannada Fonthttp://aravindavk.in/blog/Space_Glyph_issue_in_Lohit_Kannada_FontLohit Kannada is one of the good fonts available for Kannada. But the “space” glyph has very less width, results in less space between the words. Fri, 15 Jan 2010 23:27:48 +0530Using Markdown and SHJS with PHPhttp://aravindavk.in/blog/using_markdown_and_shjs_with_phpIn this article we will discuss Markdown Markdown PHP SHJS - Syntax highlighter using JS How To Use? Mon, 28 Sep 2009 23:37:41 +0530Creating Kannada fortune database for Gnu Linuxhttp://aravindavk.in/blog/creating_kannada_fortune_database_for_gnu_linuxfortune is an awesome application in Gnu/Linux, which picks random quote from the dictionary and displays it. Fri, 25 Sep 2009 23:34:09 +0530SlackBuild Emacs CVShttp://aravindavk.in/blog/slackbuild_emacs_cvsTo install a package in Slackware we can use installpkg, and for upgrade we can use upgradepkg. While installing a package it will not check for dependencies. #!sh_sh installpkg <packagename> upgradepkg <packagename> removepkg <packagename> Tue, 16 Jun 2009 23:26:19 +0530Slackware maniahttp://aravindavk.in/blog/Slackware_maniaYes!... I decided to install Slackware Gnu/Linux in my Laptop. Currently I have Debian Lenny installed in it. I don't know i will have dual boot with Lenny or complete install. If I have only Slack then I feel I will learn more, since their will be no chance left to switch the OS if any problems occur. Sat, 13 Jun 2009 23:23:23 +0530Kannada Reading and Writing support in Debian Lennyhttp://aravindavk.in/blog/kannada_reading_and_writing_support_in_debian_lennyNow it is very easy to enable and configure Kannada in Debian. Install the following packages using apt-get or synaptic package manager. Wed, 04 Mar 2009 23:32:15 +0530Count down begins for Gnu Linux habba 2009http://aravindavk.in/blog/count_down_begins_for_gnu_linux_habba_2009I have created a JavaScript widget for days countdown. You can use this in your websites. Tue, 27 Jan 2009 23:16:42 +0530How to validate kannada words?http://aravindavk.in/blog/how_to_validate_kannada_wordsIn this article we will discuss the Unicode range validation using Python regular expressions and JavaScript regular expressions. For illustration i have used Kannada, same can be applied to other languages as well. Mon, 12 Jan 2009 23:30:43 +0530My website storyhttp://aravindavk.in/blog/my_website_storyThis is the first Blog I am writing after inaugurating this website, long ago (2yrs back) I registered a domain belaku.net (now it is not available). First version of my Website was created using Microsoft Publisher with only static contents. But because of the browser incompatibility, unnecessary junk of formating data in final HTML pages and due to lack of dynamic content handling I dropped the idea of using Microsoft Publisher. That time I was not aware of Open source so I started searching for language for web development. I was impressed by reading one of the article of PHP(I do not have that link as of now). Thu, 04 Dec 2008 23:09:49 +0530