Blogs

Gluster Log Tools and Structured Logging
posted on 15 Oct, 2017

Framework to add structured logging support is already available in Gluster. We have to convert the existing log messages to this new format. ...

ಫೋನಲ್ಲಿ Apple
posted on 20 Jul, 2017

ಇವತ್ತು ಇಂಪನ ಬಂದು ನನ್ನ ಹತ್ತಿರ ಹೇಳಿದ್ದು ಹಿಂಗೆ.. ...

Gluster, Me and 2016
posted on 01 Jan, 2017

Expecting more and more challenges in this new year. Happy new Year to all ...

Gluster Geo-replication Dashboard Experiment
posted on 29 Dec, 2016

A demo app created to showcase Gluster Events APIs ...

ಪಪಪ
posted on 27 Dec, 2016

ಹೇಳಿ ಕೊಟ್ಟಿದ್ದೆಲ್ಲಾ ಹೇಳಲು ಪ್ರಯತ್ನ ಮಾಡುವ ಮಗಳ ಹತ್ತಿರ ಅವಳ ಹೆಸರು ಇಂಪನ ಎಂದು ಹೇಳಿಸಲು ಸೋತಿದ್ದೆವು ...

Gluster Geo-replication Tools
posted on 21 Nov, 2016

A must have tools collection for Gluster Geo-replication users! ...

ಆಸ್ಕಿ(ASCII) ಮತ್ತು ಯುನಿಕೋಡಿಗೆ ಕನ್ನಡದ ಸಂಕ
posted on 11 Nov, 2016

ಈ ತಂತ್ರಾಂಶದ ಸಹಾಯದಿಂದ ಆಸ್ಕಿ(ASCII) ಇಂದ ಯುನಿಕೋಡ್(Unicode) ಗೆ ಹಾಗೂ ಯುನಿಕೋಡ್ ನಿಂದ ಆಸ್ಕಿ ಗೆ ಬದಲಾಯಿಸಿಕೊಳ್ಳಬಹುದು. ...

Effective Gluster Monitoring using Events APIs
posted on 26 Sep, 2016

Without Events APIs, one way to get status of Cluster is by calling Gluster status command/api in periodic intervals. ...

10 minutes introduction to Gluster Eventing Feature
posted on 11 May, 2016

It provides close to realtime notification and alerts for the Gluster cluster state changes. ...

Autoconf for Rust Projects
posted on 10 May, 2016

In this blog we will discuss about using Autoconf for Rust projects along with Cargo. ...

ಪುಟ್ಟಿಗೊಂದು ಬ್ಯಾಗ್
posted on 10 May, 2016

ಹೇಗೆ ಮಾಡೋದು, ಯಾವ ಡಿಸೈನ್ ಅಂತೆಲ್ಲಾ. ಪ್ರತೀಸಲ ಯೋಚಿಸಿದಾಗಲೂ ಏನಾದರೂ ಹೊಸ ಐಡಿಯಾ ಬರ್ತಿತ್ತು, ಕೊನೆಗೂ ಒಂದು ಐಡಿಯಾ finalize ಮಾಡಿದೆ. ...

ಪುಟ್ಟಿ ಪಾಠ - 1
posted on 27 Apr, 2016

ದೂರದ ಕಾಡಿನಲ್ಲೆಲ್ಲೋ ಮರ ಬಿದ್ದಾಗ ಕೇಳಿಸಿಕೊಳ್ಳಲು ಸುತ್ತ ಯಾರೂ ಇರದಿದ್ದರೆ ಶಬ್ದ ಆಗುತ್ತೋ ಇಲ್ಲವೋ ಅಂತ ...

Qcow2 snapshots and Gluster Geo-replication
posted on 14 Mar, 2016

Geo-replication is aware of Gluster Sharding feature and taking the advantage of syncing small sharded files instead of big qcow2 image files ...

Interfaces for Gluster Management
posted on 09 Feb, 2016

But Gluster CLIs are not enough for managing from remote place or to integrate with third party Management/Monitoring tools ...

Simulating Race Conditions
posted on 11 Sep, 2015

To uncover the bugs we need to setup workload and run multiple times since issues may not happen always. But it is tedious to run multiple times with actual data. How about simulating/mocking it? ...

Introducing georepsetup - Gluster Geo-replication Setup Tool
posted on 02 Sep, 2015

Now setting up Geo-replication is as easy as running one command. Yay! ...

Selling My camera Nikon D90
posted on 31 Aug, 2015

Lens is covered with a UV filter from day zero, so no scratches on the lens. ...

PPFನಲ್ಲಿ invest ಮಾಡುತ್ತಿದ್ದರೆ...
posted on 14 Aug, 2015

ವರ್ಷಕ್ಕೆ ಒಮ್ಮೆ ಹಣ ಕಟ್ಟುವವರಾದರೆ, ಏಪ್ರಿಲ್ ೧-೫ನೇ ತಾರೀಕಿನ ಒಳಗೇ ಕಟ್ಟಿ. ಆಗ ಆ ವರ್ಷದಲ್ಲಿ ೧೨ ತಿಂಗಳೂ ಬಡ್ಡಿ ಸಿಗುತ್ತೆ. ...

Developing Pebble Timeline Application - Webmon
posted on 02 Jun, 2015

I created a Pebble Timeline application to monitor the status of websites called Webmon ...

ಇಂಪನ
posted on 19 May, 2015

"ಪ್ರೇಮಿಗಳ ದಿನದಂದು ನಮಗೆ ಮಗಳು ಹುಟ್ಟಿದ್ದಾಳೆ, ಇದೀಗ ಮೂರು ತಿಂಗಳಾಯಿತು. ಇಂಪನ ಎಂದು ಹೆಸರಿಟ್ಟಿದ್ದೇವೆ." ...

Pebble Watchface development experiences
posted on 22 Apr, 2015

After seeing lots of videos and awesome watch faces, I wanted a watchface in my language. ...

ಗೋವು ಮತ್ತು ನಾನು
posted on 14 Apr, 2015

"ಬೆಳಗ್ಗೆ ಮೇಯಲು ಬಿಟ್ಟರೆ ಸಂಜೆ ಮನೆಗೆ ಬರ್ತಾವೆ ಅಂದರೆ, ಬೆಂಗಳೂರಿನಿಂದ ಬಂದ ಗೆಳೆಯರಿಗೆ ಆಶ್ಚರ್ಯ! "ಬೇರೆ ಎಲ್ಲೂ ಹೋಗಲ್ವಾ ಮನೇಗೇ ಬರ್ತಾವಾ?" ಅಂತ.." ...

GlusterFS Geo-replication Tutorials - Understanding Session Creation
posted on 02 Apr, 2015

Geo-replication is one of the awesome feature of GlusterFS ...

isatty in Rust
posted on 16 Dec, 2014

How to find a command line program is piped from another program or that program was running directly with arguments? ...

Introducing gdash - GlusterFS Dashboard
posted on 04 Dec, 2014

gdash is a super-young project, which shows GlusterFS volume information about local, remote clusters. ...

Rotating Rust programming logo
posted on 08 Oct, 2014

SVG animation, rotating rust logo ...

ಹಾಲು ಮತ್ತು ಮಣ್ಣು
posted on 07 Oct, 2014

"ಅಮ್ಮಾ ನಾಳೆ ಒಂದು ಕವರಲ್ಲಿ ಹಾಲು ಮತ್ತೆ ಮಣ್ಣು ತರ್ಬೇಕಂತೆ.." ...

Missed ಕಾಲ್
posted on 23 Sep, 2014

ಗೋಪಿ ಸುಮ್ನೆ ಬರೋನಲ್ಲ ಅಂತ ಗೊತ್ತು ಆದ್ರೂ ಇರ್ಲಿ, ಹೆಂಗಿದ್ರೂ ಸಲ್ಪ ಹೊತ್ತಿಗೆ ಹೇಳ್ತಾನಲ್ವಾ ಅಂತ ಕಾಫಿ ರೆಡಿ ಮಾಡ್ಕೊಂಡು ಬಂದೆ. ಹಂಗೇ ಕಾಫಿ ಕುಡೀತಾ ಗೋಪಿ ಶುರು ಮಾಡಿದ.. ...

gvolinfojson - A utility to convert xml output of gluster volume info to json
posted on 13 May, 2014

A utility to convert xml output of gluster volume info to json. ...

ಗೋಪಿ ಫೋನ್ ಮಾಡಿದ್ದ...
posted on 09 Jan, 2014

ಇವತ್ತು ಅಪರೂಪಕ್ಕೆ ಗೋಪಿ ಫೋನ್ ಮಾಡ್ಬಿಟ್ಟಿದ್ದ... ...

Improving Kannada Fonts - Glyph Names
posted on 24 Dec, 2013

For most use cases glyph names doesn't matter, it is font developers choice to give different names to the glyphs and write font rules according to their glyph names ...

Improving Kannada Fonts - Adding Opentype substitution rules
posted on 03 Dec, 2013

Below image shows all the consonant forms of Kannada letter "ka", we will split that into different group according to different rules required. ...

Effective GlusterFs monitoring using hooks
posted on 28 Nov, 2013

Let us imagine we have a GlusterFs monitoring system which displays list of volumes and its state, to show the realtime status, monitoring app need to query the GlusterFs in regular interval to check volume status, new volumes etc. Assume if the polling interval is 5 seconds then monitoring app has to run "gluster volume info command" ~17000 times a day! ...

Improving Kannada Fonts
posted on 09 Nov, 2013

Today I completed first stage, created two python scripts to change the glyph names and to adjust left and right space. ...

ಲೂಸಿಯಾ ಮತ್ತು ಹಳ್ಳಿಮನೆ ಟಾಕೀಸ್
posted on 27 Sep, 2013

ಆನ್‍ಲೈನ್ ಡಿಸ್ಟ್ರಿಬ್ಯುಟರ್ ಆಗಿದ್ದು ಏನೋ ಒಂತರಾ ಹೊಸಾ ಅನುಭವ, ಖುಶಿ :) ಅದೇ ಖುಶಿಯಲ್ಲಿ ಹಳ್ಳಿಮನೆ ಟಾಕೀಸ್ ಅಂತ ಒಂದು ವೆಬ್ ಪೇಜ್ ಮಾಡಿದ್ದೇನೆ. ಲೂಸಿಯಾ ಮೂವಿಯನ್ನ ಅಲ್ಲೇ ನೋಡಬಹುದು ...

glusterdf - df for gluster volumes
posted on 24 Sep, 2013

A CLI utility to check the disk usage of glusterfs volumes ...

ಬರ್ತಡೇ wish-u
posted on 17 Sep, 2013

ಸರಿ ಅಂತ ಅಂದು ಅವರು ಕೊಟ್ಟಿದ್ದ ಎಲ್ಲಾ ಗ್ರೀಟಿಂಗ್ಸ್‍ನ ತಗೊಂಡು ಒಳಗೆ ಹೋದೆ. ಅದ್ರಲ್ಲಿ ಕೆಲವೊಂದು ಚೆನಾಗಿತ್ತು, ಅದ್ರಲ್ಲೂ ಒಂದು ತುಂಬಾ ಇಷ್ಟ ಆಗಿತ್ತು. ಆಮೇಲೆ ಕಾರ್ಯಕ್ರಮ ಮುಗಿದ್ಮೇಲೆ ನಾನೇ ಅದನ್ನ ತಗೊಂಡು ಹೋಗ್ಬೇಕು ಅಂತ ಅಂದ್ಕೊಂಡೆ. ...

ಬೆಂಗಳೂರಲ್ಲಿ ಟ್ರಾಫಿಕ್ ಪೋಲೀಸ್ ರ ದರ್ಪ
posted on 23 Jun, 2013

ಅದಕ್ಕೆ ಬೇರೆ ಏನಾದರೂ ವ್ಯವಸ್ತೆ ಮಾಡಬಹುದಿತ್ತು. sorry ಕೇಳಿದ ನಂತರ ಅದನ್ನು ಡ್ರೈ ಕ್ಲೀನಿಂಗ್ ಮಾಡಿಸಿ ಕೊಡಲು ಕೇಳಬಹುದಿತ್ತು ...

GlusterFS Tools
posted on 18 Jun, 2013

A wrapper around GlusterFS CLI tool ...

ವಿಚಿತ್ರ ಕನಸು
posted on 18 Jun, 2013

ಇವತ್ತು ಬೆಳಗ್ಗೆ ಒಂದು ವಿಚಿತ್ರ ಕನಸು ಬಿತ್ತು ...

ಹಾಗೇ ಸುಮ್ಮನೆ
posted on 11 Jun, 2013

ಆದ್ರೂ ನಮಸ್ಕಾರ ಮಾಡಿದೆ. ಅವರು ಯಾಕೋ ದುರಗುಟ್ಟುಕೊಂಡು ಹೋದ್ರು. ...

ಸ್ವಾರ್ಥಸಾಧಕರು
posted on 15 May, 2013

ಇವತ್ತು ಹುಷಾರಿಲ್ಲ ಅಂತ ಡಾಕ್ಟರ್ ಹತ್ರ ಹೋಗಿದ್ದೆ, ನನಗಿಂತ ಮೊದಲೇ ಬಂದವರು ಒಬ್ಬರಿದ್ದರು ಹಾಗೇ ಕಾಯುತ್ತಾ ಕುಳಿತಿದ್ದೆ. ...

ಶುಭಶಕುನ
posted on 23 Apr, 2013

ಸುಮಾರು ದಿನ ಹಾಗೇ ನಡೀತು, ಆದ್ರೂ ಹೆಚ್ಚಿನ ಬದಲಾವಣೆಗಳೇನೂ ಕಾಣಿಸ್ಲಿಲ್ಲ. ಒಂದು ದಿನ ಅನ್ನಿಸಿತು ...

SMS trend analysis - Android
posted on 09 Apr, 2013

Now a days my incoming and outgoing SMS trend looks like this for some reason :) ...

ಮತ್ತೆ ಬಂದ ಗೋಪಿ
posted on 26 Mar, 2013

ಬಾಗಿಲು ಚಿಲಕ ಹಾಕಿರ್ಲಿಲ್ಲ, ಗೋಪಿ ಹಾಗೇ ಬಾಗಿಲು ತಳ್ಳಿ ತೆಗೆದುಕೊಂಡು ರೂಮ್ ಕಡೆ ಬಂದ. ಇವನು ಟೇಬಲ್ ಮೇಲೆನೇ ಕುಳಿತು ಲ್ಯಾಪ್‍ಟಾಪ್ ಅಲ್ಲಿ ಏನೋ ಮಾಡ್ತಿದ್ದ. ...

ಅಲಾರ್ಮ್
posted on 12 Mar, 2013

ನನ್ನ ಮೊಬೈಲ್ ನೋಡ್ತಿದ್ದ ಗೋಪಿ ಕೇಳಿದ "ಏನೋ ಇಷ್ಟೋಂದ್ ಸಲ ಅಲಾರ್ಮ್ ಇಟ್ಟಿದ್ಯಾ?" ಅಂತ. ...

Sorted Bar charts using AngularJS
posted on 05 Mar, 2013

Creating bar charts/progress bars using HTML and CSS is very easy, we can create it using two DIV tags. Following image shows outer div in gray color and inner div in green color. Width of inner div can be set dynamically based on the required value. ...

ನುಡಿ ಕನ್ನಡ Fonts
posted on 26 Feb, 2013

ಫಾಂಟ್ಸ್ ಗಳು ಚೆನ್ನಾಗಿವೆ, ಯುನಿಕೋಡ್ ಮಾನ್ಯತೆಗೆ ಬೇಕಾದ ಬಹುತೇಕ ನಿಯಮಗಳನ್ನು ಫಾಂಟ್‍ನಲ್ಲಿ ಅಳವಡಿಸಿದ್ದಾರೆ, ಅದೇ ಒಂದು ಸಂತೋಷ. ...

ಬುಕ್‍ಮಾರ್ಕ್
posted on 19 Feb, 2013

ಮೊನ್ನೆ ಒಬ್ಬ ಫ್ರೆಂಡ್ ಬಂದಿದ್ದ ಮನೆಗೆ, ನನ್ನ ಪುಸ್ತಕಗಳ ಸಂಗ್ರಹ ನೋಡಿ ಹೇಳಿದ.. ...

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
posted on 09 Feb, 2013

ಚಲನ ಚಿತ್ರ ರಂಗದಲ್ಲಿ ಕನ್ನಡದ ಹೊಸ ಪ್ರಯೋಗ "ಲೂಸಿಯ" ಬಗ್ಗೆ ಬರೆಯೋಣವೆನಿಸಿತು, ಇದೇನ್ ಇವ ಚಿತ್ರ ರಿಲೀಸ್ ಆಗಕ್ಕೂ ಮುಂಚೆನೇ ರಿವೀವ್ ಬರೀತಿದಾನಾ ಅಂತ ಅಂದ್ಕೊಬೇಡಿ. ನಂಗೆ ರಿವೀವ್ ಗಿವೀವ್ ಬರ್ಯಕ್ಕೆ ಬರಲ್ಲ :) ...

ಅಡಿಗಾಸ್ ಹೋಟೆಲ್ ಮತ್ತು ಕಥೆ
posted on 05 Feb, 2013

ಬೇರೆ ಯಾರಾದ್ರೂ ನಮ್ಮಿಬ್ಬರನ್ನ ನೋಡಿದ್ರೆ ಯಾರೋ ಪರಿಚಯದವ್ರು ನಗಾಡ್ಕೊಳ್ತಿದಾರೆ ಅಂತ ಅಂದ್ಕೋಬೇಕು ಅಷ್ಟು ಸಹಜವಾಗಿತ್ತು. ನನಗೆ ತಕ್ಷಣಕ್ಕೆ ನಗು ನಿಲ್ಲಿಸೋಕೆ ಆಗ್ಲಿಲ್ಲ, ಅದ್ರಲ್ಲೂ ಆ ಹುಡುಗಿ ಕೂಡ ನನ್ನ ಕಡೆಗೇ ನೋಡ್ತಾ ನಕ್ಕಿದ್ರಿಂದ ನಾನೂ ಒಳೊಗೊಳಗೆ ಖುಷಿಯಾಗಿದ್ದೆ ...

Firefox OS
posted on 25 Jan, 2013

I was impressed by the demo videos and blog posts about Firefox OS and decided to try it on my phone Nexus S ...

ಫೋಟೋಸ್ upload
posted on 21 Dec, 2012

ಫೋಟೋಗ್ರಫಿ ಬಗ್ಗೆ ಸಲ್ಪ ಇಂಟರೆಷ್ಟ್ ಇರೋನು ಒಬ್ಬ ಸಿಕ್ಕಿದ ಮಾತಾಡಕ್ಕೆ ಅಂತ ಅನ್ನಿಸಿತು. ...

ಕನ್ನಡ ವಿಕ್ಷನರಿಯಲ್ಲಿ ಪದಗಳ ಅರ್ಥವನ್ನು ಸುಲಭದಲ್ಲಿ ಹುಡುಕುವುದು ಹೇಗೆ?
posted on 11 Dec, 2012

ಕನ್ನಡ ವಿಕ್ಷನರಿಯಲ್ಲಿ ೨ ಲಕ್ಷಕ್ಕೂ ಹೆಚ್ಚಿನ ಪದಗಳಿದ್ದಾವೆ, ಫೈರ್‍ಫಾಕ್ಸ್ ಅಥವಾ ಕ್ರೋಮ್ ಬಳಸುತ್ತಿರುವಾಗ ಬೇಕಾದ ಪದದ ಅರ್ಥ ಸುಲಭವಾಗಿ ಹುಡುಕುವುದು ಹೇಗೆ? ...

"ವರ್ಣಮಯ" ಮುಖಪುಟ ಸ್ಪರ್ಧೆ
posted on 08 Dec, 2012

ವಸುಧೇಂದ್ರ ಅವ್ರ ಹೊಸ ಪುಸ್ತಕ "ವರ್ಣಮಯ" ದ ಮುಖಪುಟ ವಿನ್ಯಾಸದ ಸ್ಪರ್ಧೆ ಇತ್ತು. ...

ಓವರ್ ಕಾನ್ಫಿಡೆನ್ಸು
posted on 30 Oct, 2012

ಕಳೆದ ವಾರ ಕಾರಲ್ಲಿ ಊರಿಗೆ ಹೋಗ್ತಿರ್ಬೇಕಾದ್ರೆ ಹೈವೇನಲ್ಲಿ ಉಡುಪಿ ಹೋಟೆಲ್ ಅಂತ ಕಾಣಿಸ್ತು. ಸರಿ ತಿಂಡಿ ಇಲ್ಲೇ ತಿನ್ನೋಣ ಅಂತ ಕಾರ್ ನಿಲ್ಸಿ ಒಳಗೆ ಹೋದೆ. ...

ಗಣೇಶಯ್ಯನವರ ಪುಸ್ತಕಗಳು
posted on 16 Oct, 2012

ಹಿಂಗೇ ಮೊನ್ನೆ ಶನಿವಾರ ಲ್ಯಾಪ್ ಟಾಪ್ ಎಲ್ಲ ಬದಿಗಿಟ್ಟು ಏನಾದ್ರು ಮಾಡೋಣ ಅಂತ ಯೋಚಿಸಿರ್ಬೇಕಾದ್ರೆ ಅರ್ಜುನ್ ಭಟ್ ಫೋನ್ ಮಾಡಿದ್ರು ಬರ್ತೀಯೇನೋ English Vinglish ಮೂವಿಗೆ ಹೋಗಣ ಅಂತ. ...

ಟ್ವಿಟ್ಕತೆ - Absent Minded
posted on 11 Oct, 2012

ಪುಟ್ಟ ಕತೆ, ಟ್ವಿಟ್ಕತೆ :) ...

ಕನ್ನಡ ಗಾದೆಗಳ fortune cookies
posted on 03 Oct, 2012

ಈ ಹಿಂದೆ ಲಿನಕ್ಸ್ ನ fortune ತಂತ್ರಾಂಶದ ಬಗ್ಗೆ ಬರೆದಿದ್ದೆ. ಆ ಸಮಯದಲ್ಲಿ terminal ನಲ್ಲಿ ಕನ್ನಡ ಸರಿಯಾಗಿ ಬರುತ್ತಿರಲಿಲ್ಲವಾದ್ದರಿಂದ ಕನ್ನಡದ fortune cookies ನ ಮಾಡುವ ಬಗ್ಗೆ ಹೆಚ್ಚಿನ ಗಮನಹರಿಸಿರಲಿಲ್ಲ. ...

ಹಸಿರು ಹಾವು - ಭಾಗ ಎರಡು
posted on 27 Sep, 2012

ಹಿಂದೊಂದ್ಸಲ ಹಸಿರು ಹಾವಿನ ಬಗ್ಗೆ ಒಂದು ಬ್ಲಾಗ್ ಬರೆದಿದ್ದೆ, ಈ ಸಲ ಊರಿಗೆ ಹೋದಾಗ ಮತ್ತೆ ಅದೇ ಪೋಸ್ ಕೊಟ್ಕೊಂಡು ಅಲ್ಲೇ ಕೂತಿತ್ತು. ...

Diesel vs Petrol Car
posted on 09 Jun, 2012

A simple tool to analyze and decide which car to buy, Diesel or Petrol! ...

ಕನ್ನಡಕ್ಕೆ ASCII to Unicode Converter
posted on 03 May, 2012

ASCII/ANSI ಕನ್ನಡದಲ್ಲಿ ಬರೆದದ್ದನ್ನು ಯುನಿಕೋಡ್ ಗೆ ಹೇಗೆ ಬದಲಾಯಿಸೋದು ಎಂದು ಬಹಳ ಗೆಳೆಯರ ಪ್ರಶ್ನೆಯಾಗಿತ್ತು, ಅಂದಕ್ಕೆಂದೇ ASCII2Unicode ಕನ್ವರ್ಟರ್ ತಂತ್ರಾಂಶ ಬರೆದಿದ್ದೆ, ಎರಡನೇ ಆವೃತ್ತಿ ಇವತ್ತು ಬಿಡುಗಡೆಗೊಂಡಿದೆ, ಬಹಳಷ್ಟು ತೊಂದರೆಗಳನ್ನು ಸರಿಪಡಿಸಿದ್ದೇನೆ. ಉಪಯೋಗಿಸಿ ಹಾಗೂ ಗೆಳೆಯರೊಡನೆ ಹಂಚಿಕೊಳ್ಳಿ. ...

PHP Short open tag and Alternate syntax
posted on 23 Apr, 2012

short_open_tag is disabled by default in PHP 5.3 ...

ಪೆಂಗ್ವಿನ್ ಪುರಾಣ
posted on 17 Apr, 2012

ಲಿನಕ್ಸ್ ಇಷ್ಟಪಡೋರು ಯಾಕೆ ಪೆಂಗ್ವಿನ್ ಇಷ್ಟಪಡ್ತಾರೆ ಅನ್ನೋದು ಬಹಳಷ್ಟು ಸ್ನೇಹಿತರ ಪ್ರಶ್ನೆ. ಪೆಂಗ್ವಿನ್ ಅಂದ್ರೆನೇ ಲಿನಕ್ಸ್ ಅಂತನೇ ಮನಸಲ್ಲಿ ಬರೋವಷ್ಟು ಬಳಕೆಯಾಗಿಬಿಟ್ಟಿದೆ. ಪೆಂಗ್ವಿನ್ ಗಳ ಒಗ್ಗಟ್ಟು ಎಲ್ಲರ ಪ್ರಶ್ನೆಗಳಿಗೆ ಉತ್ತರ ಅಂತ ನನ್ನ ಅನಿಸಿಕೆ. ...

ಅನಿರೀಕ್ಷಿತ
posted on 27 Mar, 2012

ಯಾವ ಕಡೆ ಹೊರಟಿದೀರಾ? ...

ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಕಾರ್ಯಕ್ರಮ
posted on 24 Jan, 2012

ಹಿಂದಿನ ಬ್ಲಾಗ್ ನಲ್ಲಿ "ಹೆಜ್ಜೆ" ಕಾರ್ಯಕ್ರಮದ ಬಗ್ಗೆ ಹೇಳಿದ್ದೆ. ಕ್ಷಣಗಣನೆ ಮುಗಿದು ಆ ದಿನ ಬಂದೇ ಬಿಟ್ಟಿತು. ಕಾರ್ಯಕ್ರಮ ಬಹಳ ಸುಂದರವಾಗಿ ಆಯಿತು, ಕಾರ್ಯಕ್ರಮದ ವರದಿಯಂತಲ್ಲದಿದ್ದರೂ ಅದರ ಬಗ್ಗೆ ಒಂದಿಷ್ಟು ಬರೆಯೋಣವೆನಿಸಿತು. ...

ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ
posted on 17 Jan, 2012

ನಮ್ಮ ಸಂಚಯ ತಂಡದಿಂದ ಅರಿವಿನ ಅಲೆಗಳು ನಂತರದ ಎರಡನೇ ಕಾರ್ಯಕ್ರಮ "ಹೆಜ್ಜೆ". ಈಗ ತಂತ್ರಜ್ಞಾನ ಓಡುತ್ತಿರುವ ವೇಗಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಕೊಂಡೊಯ್ಯಲು ನಮ್ಮ ತಂಡದಿಂದ ಇಡುತ್ತಿರುವ ಪುಟ್ಟ ಪುಟ್ಟ "ಹೆಜ್ಜೆ"ಗಳು. ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಕ್ಕೆ ದುಡಿಯುವ ಬಲವಾದ ಆಸೆಯಿರುತ್ತದೆ. ಅಕ್ಷರ ಕಲಿಯುವ ದೆಸೆಯಿಂದ ಹಿಡಿದು, ದುಡಿದು ದೊಡ್ಡವನಾಗುವವರೆಗೂ ಹೇಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದೆಂಬ ಪ್ರಶ್ನೆ ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತದೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಂತೂ, ಅದನ್ನು ಬಳಸುವ ಸಾಮಾನ್ಯನಿಂದ ಹಿಡಿದು, ತಂತ್ರಜ್ಞಾನದ ಜೊತೆಗೇ ದಿನದೂಡುವ ತಂತ್ರಜ್ಞನವರೆಗೂ ಎಲ್ಲರಿಗೂ ಕನ್ನಡ ಬಳಸುವ ಮತ್ತು ಬೆಳೆಸುವ ಆಸೆ ಖಂಡಿತ ಇರುತ್ತದೆ. ಅಂತಹ ಆಸೆಗಳನ್ನು ಮತ್ತೆ ಚಿಗುರಿಸಿ, ಮಾಹಿತಿ ತಂತ್ರಜ್ಞಾನದ ಬಳಕೆದಾರನ ದಿನನಿತ್ಯದ ಪ್ರಶ್ನೆಗಳನ್ನು ಉತ್ತರಿಸುತ್ತಾ, ಕನ್ನಡದ ತಾಂತ್ರಿಕ ಬೆಳವಣಿಗೆಗೆ ನಾಂದಿಯಾಗಲು ನಾವು ಇಡಬೇಕಾದ ‘ಹೆಜ್ಜೆಗಳು” ಅನೇಕ. ...

Welcoming New
posted on 01 Jan, 2012

Wishing you all Happy new year 2012. ...

ಗುಬ್ಬಿ ಮತ್ತು ನವಿಲು
posted on 14 Dec, 2011

ಗುಬ್ಬಿ ಮತ್ತು ನವಿಲನ್ನು ಹುಡುಕಲು ಹೋಗಬೇಡಿ ನಾನೀಗ ಬರೆದಿರುವುದು ಕನ್ನಡದ ಎರಡು ಹೊಸ ಫಾಂಟ್‍ಗಳ ಬಗ್ಗೆ ...

ಅಕ್ಷರಗಳ ಚಿತ್ತಾರ
posted on 06 Dec, 2011

InkScape ತಂತ್ರಾಂಶ ಉಪಯೋಗಿಸಿ ಮಾಡಿದ ಚಿತ್ತಾರಗಳಿವು. ...

ಕಂಪ್ಯೂಟರ್ ಬರವಣಿಗೆ - ಅಂದ ಚೆಂದ
posted on 26 Nov, 2011

ನಾವು ಕೈಯಲ್ಲಿ ಎಲ್ಲಿ ಬರೀತೀವಿ, ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದ್ರೆ ಸಾಕು ಚೆನ್ನಾಗಿಯೇ ಬರುತ್ತಲ್ಲ... ಇದೇನು ಹೊಸ ವಿಷಯ ಅಂದುಕೊಂಡಿರಾ? ನಾವು ಟೈಪ್ ಮಾಡಿದ್ದು ಬರುತ್ತೆ ಎನ್ನುವುದು ನಿಜವಾದರೂ ಚೆನ್ನಾಗಿ ಕಾಣಿಸಲು ಅಕ್ಷರಗಳೊಂದೇ ಮುಖ್ಯ ಅಲ್ಲ ಎಂದು ಕೂಡಾ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಯಾವುದನ್ನು ಕೂಡ ಹೀಗೇ ಬಳಸಬೇಕು ಅಂತ ಹೇಳಲಾಗುವುದಿಲ್ಲ, ಕೆಲವರಿಗೆ ಒಂದು ತರಹದ್ದು ಇಷ್ಟವಾದರೆ ಇನ್ನು ಕೆಲವರಿಗೆ ಇನ್ನೊಂದಷ್ಟು. ...

ಗುರುತು
posted on 22 Nov, 2011

ಹೇ ನೀನು ನಿನ್ನೆ ಗಾಂಧಿಬಜಾರ್ ಅಲ್ಲಿ ಒಂದು ಬಟ್ಟೆ ಅಂಗಡಿಗೆ ಹೋಗಿದ್ದಿ ಅಲ್ವಾ? ...

ಹಸಿರು ಹಾವು
posted on 15 Nov, 2011

ಬ್ಯಾಗಿನಿಂದ ಕ್ಯಾಮೆರಾ ತೆಗೆಯುತ್ತಾ, ಅಮ್ಮಾ ಹಸಿರು ಹಾವು ಬಂದಿತ್ತೇನೇ? ಅಂತ ಕೇಳಿದ್ದಕ್ಕೆ, ಬರದೇನು ಬಂತು ಇಲ್ಲೇ ಗುಲಾಬಿ ಗಾರ್ಡನ್ ಅಲ್ಲೋ.. ಬೀನ್ಸ್ ಗಿಡದಲ್ಲೋ ಇರ್ಬೋದು ನೋಡು ಅಂತ ನಗುತ್ತಾ ಅಂದಳು. ಹಸಿರು ಹಾವು ನಮ್ಮನೇಲಿ ಒಂತರಾ ಸಾಕು ಪ್ರಾಣಿಯಾಗಿಬಿಟ್ಟಿದೆ ಅಂತ ಹೇಳಿಕೊಳ್ಳುತ್ತಾ ಕ್ಯಾಮೆರಾ ಎತ್ತಿಕೊಂಡು ಹೊರಗಡೆ ಗುಲಾಬಿ ಗಾರ್ಡನ್ ಗೆ ಬಂದೆ. ...

ಲಿನಕ್ಸಿನಲ್ಲಿ ಕನ್ನಡ
posted on 08 Nov, 2011

ಈಗಾಗ್ಲೇ ಎಷ್ಟೋಂದು ಜನ ಇದ್ರ ಬಗ್ಗೆ ಹೇಳಿದಾರೆ, ಇವನೇನು ಹೊಸತು ಹೇಳೋದಕ್ಕೆ ಹೊರಟಿದಾನೆ ಅಂದುಕೊಂಡಿರಾ? ಲಿನಕ್ಸಿನಲ್ಲಿ ಕನ್ನಡ ಓದುವುದು ಮತ್ತು ಬರೆಯುವುದರ ಬಗ್ಗೆ ಈಗಾಗಲೇ ಎಷ್ಟೋ ಕಡೆ ಓದಿರುತ್ತೀರ. ಆದರೆ DTPಗಾಗಿ ಬಳಸಲು ಪ್ರಯತ್ನ ಮಾಡಿದಾಗ ದಾರಿಯೇ ಕಾಣದೆ ಕುಸಿಯುತ್ತೇವೆ. ಆ ತಂತ್ರಾಂಶ ಈ ತಂತ್ರಾಂಶ ಎಂದು ಎಲ್ಲವನ್ನೂ ಅನುಷ್ಟಾಪಿಸಿ ಕೊನೆಗೆ ಯಾವುದರಲ್ಲೂ ನಮಗೆ ಬೇಕಾದ್ದು ಸಾಧಿಸಲಾಗದೆ ನಿರಾಸೆಗೊಳ್ಳುತ್ತೀವಿ. ...

ವೆಬ್‌ಸೈಟ್‌ಗೆ ಹೊಸ ರೂಪ
posted on 01 Nov, 2011

ಏನನ್ನೂ ಬರೆಯದೆ ಬಹಳ ದಿನಗಳಾಯಿತು(code ಬಿಟ್ಟು ;)) ವೆಬ್ ಟೆಕ್ನಾಲಜಿಯಲ್ಲಿ ಇರುವ ಆಸಕ್ತಿಯ ಬಗೆಗೇ ಕೋಪ ಬಂದಿತು. ...

ಕನ್ನಡಕ್ಕೆ OCR! ಇದು ಸಾಧ್ಯವೇ?
posted on 08 Aug, 2011

Optical Character Recognision ಅಂದರೆ ಏನು? ಚಿತ್ರದಲ್ಲಿ ಇರುವ ಅಕ್ಷರಗಳನ್ನು ಗುರುತಿಸಿ, ಅವುಗಳನ್ನು ನಿಜವಾದ ಅಕ್ಷರಗಳಂತೆ ಬದಲಾಯಿಸುವುದು. ನಿಜವಾದ ಅಕ್ಷರಗಳಿದ್ದರೆ, ಅವುಗಳಿಂದ ಬೇಕಾದ ಪದಗಳನ್ನಷ್ಟೇ ಕತ್ತರಿಸಬಹುದು, ಬಣ್ಣ ಬದಲಾಯಿಸಬಹುದು ಹಾಗೂ ಕೆಲವು ಪದ/ವಾಕ್ಯಗಳನ್ನಷ್ಟೇ ಬದಲಾಯಿಸಬಹುದು. ಅದೇ ಚಿತ್ರದ ರೂಪದಲ್ಲಿದ್ದರೆ ಇದು ಸಾಧ್ಯವಿಲ್ಲ, ಎಲ್ಲವನ್ನೂ ಪುನಃ ಬರೆಯಬೇಕಾಗುತ್ತದೆ. ...

Copy ಅರವಿಂದ
posted on 28 Apr, 2011

ಮ್ಯಾಕ್ ನಲ್ಲಿ ಕನ್ನಡ ಬರುತ್ತಾ ಅಂತ ನೋಡುತ್ತಿದ್ದೆವು ಆಫೀಸ್ ನಲ್ಲಿ, ಹಾಗೇ ಫೋಲ್ಡರ್ ಹೆಸರು ಕನ್ನಡ ಕೊಡಬಹುದಾ ಅಂತನೂ ನೋಡುತ್ತಾ ಇದ್ವಿ. ...

Tesseract OCR initial setup
posted on 28 Apr, 2011

Tesseract OCR needs to be trained for Kannada and other Indic languages. ...

ಟ್ರಾಫಿಕ್ ಸಿಗ್ನಲ್
posted on 23 Apr, 2011

ಬಹಳಷ್ಟು ಸಲ ನೋಡಿದಂತೆ ಟ್ರಾಫಿಕ್ ಸಿಗ್ನಲ್ ಗ್ರೀನ್ ಆದ್ರೂ ಜನ ಹೊರಡೋದ್ರೊಳಗೆ ಮತ್ತೆ ರೆಡ್ ಬಂದಿರುತ್ತೆ. ಗ್ರೀನ್ ಇದ್ದಾಗಿನ ಅರ್ದದಷ್ಟು ಸಮಯ ಮುಂದಿದ್ದವರು ಹೊರಡುವುದರಲ್ಲೇ ಕಳೆಯುತ್ತೆ, ಮತ್ತೊಷ್ಟೊತ್ತಿಗೆ ರೆಡ್ ಬಂದು ಇನ್ನೊಂದು ರೌಂಡ್ ಕಾಯ್ಬೇಕು. ...

ತಪ್ಪಿದ ಛಾನ್ಸು
posted on 19 Apr, 2011

ಆ ಹೋಟೆಲಿನ ಎದುರಿಗೆ ಒಬ್ಬರು ಅಜ್ಜ ರೋಡಿನಲ್ಲಿ ಆಚೆ ಈಚೆ ನೋಡ್ತಾ ಇದ್ರು.. ಹೋ mostly ರಸ್ತೆ ದಾಟಕ್ಕೆ ಕಷ್ಟ ಪಡ್ತಿದಾರೇನೋ ಅನ್ನಿಸ್ತು. ...

Kannada in LaTeX
posted on 14 Apr, 2011

We can use Kannada with XeTeX. But to use additional features of the language like hyphenation, kannada numerals etc. We need to have necessory definitions file in place. TeXLive 2010 has kannada hyphenation packages, only missing thing is gloss-kannada.ldf, Polyglossia file which will have all the details about hyphenation files, numbering systems etc. ...

Installing Scribus svn in Debian Squeeze
posted on 11 Apr, 2011

I heard that Unicode rending issues of complex scripts are fixed in svn version of Scribus(1.5). So I wanted to test it for Kannada. ...

ಪುಟ್ಟನ ಟಾಮಿ
posted on 28 Jan, 2011

ಪುಟ್ಟಾ ಟಾಮಿ ಬಂತಾ ನೋಡು. ಸಂಜೆನೇ ಬಿಟ್ಟಿದ್ದು ಎಲ್ಲಿ ಹೋಯ್ತೋ ಏನೋ! ...

ಹೊಸಬೆಳಕೂ ಮೂಡುತಿದೆ
posted on 26 Jan, 2011

ನನ್ನ ಬರಹಗಳಿಗೆ ಮತ್ತು ಫೋಟೋಗಳಿಗೆ ವೆಬ್ ಸೈಟ್ ಮಾಡಬೇಕು ಅಂತ ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ನನ್ನ ವೆಬ್ ಸೈಟ್ ಬರುತ್ತೆ ಅಂತ ಬಹಳಷ್ಟು ಸ್ನೇಹಿತರಿಗೆ ಹೇಳಿದ್ರಿಂದ ಅವರು ಈಗ ಬರುತ್ತೆ/ನಾಳೆ ಬರುತ್ತೆ ಅಂತ ಕಾದೂ ಕಾದೂ ಬೇಸತ್ತು ಕೊನೆಗೆ ಕೇಳೋದೇ ಬಿಟ್ಟು ಬಿಟ್ಟಿದ್ದರು. ಇನ್ನೂ ಸಲ್ಪ ದಿನ ತಡವಾಗಿದ್ದರೆ, ಅವರೇ ನನ್ನ ಹೆಸರಲ್ಲಿ ವೆಬ್ ಸೈಟ್ ಮಾಡಿ ಕೊಡ್ತಿದ್ದರೇನೋ ;) ...

ಜೇಡನ ಜಾಣತನ
posted on 25 Jan, 2011

ಸಾಮಾನ್ಯವಾಗಿ ಹುಳಗಳು ಹೆಚ್ಚಾಗಿ ಎಲ್ಲಿ ಬರುತ್ತವೋ ಅಲ್ಲೇ ಬಲೆ ಕಟ್ಟುವುದು ಜಾಸ್ತಿ. ಗುಲಾಬಿ ಗಿಡದ ಹೂವು ಮತ್ತು ಮೊಗ್ಗು ತಿನ್ನಲು ಹುಳು ಬರ್ತಾವೆ ಅಂತ ಜೇಡಕ್ಕೆ ಗೊತ್ತಾಗಿದ್ರಿಂದಲೇ ಈ ಕೆಳಗಿನ ಫೋಟೋಗಳು ನನಗೆ ಸಿಕ್ಕವು :) ...

ನನ್ನ ಕ್ಯಾಮೆರಾ(ಗಳು)!
posted on 24 Jan, 2011

ನನ್ನ ಮುದ್ದಿನ ಮೊದಲ ಕ್ಯಾಮೆರಾ Canon A410, ಸಣ್ಣ ಕ್ಯಾಮೆರಾ ಆರಾಮಾಗಿ ಜೇಬಿನಲ್ಲಿಟ್ಟುಕೊಂಡು ಹೋಗುತ್ತಿದ್ದೆ. ಅದರಲ್ಲಿದ್ದ options ಗಳನ್ನೆಲ್ಲಾ ಪ್ರಯೋಗ ಮಾಡಿ ಅದರಲ್ಲಿರುವುದು ಸಾಕಾಗೋದಿಲ್ಲವೆನಿಸಿತು. ...

Question on CouchDB View
posted on 20 Jan, 2011

In my CouchDB application, blog/photo is identified by the type field in the document. ...

ಅವನು-ಇವನು - ಸೂರ್ಯಂಗೇ ಟಾರ್ಚ್
posted on 09 Dec, 2010

ಅವನು ಸಾಮಾನ್ಯವಾಗಿ ಇವನಿಗಿಂತ ಬೇಗ ಏಳ್ತಾನೆ, ಬೇಗ ಅಂದ್ರೆ ತುಂಬಾ ಬೇಗ ಅಂತ ಅಂದ್ಕೋಬೇಡಿ... ಇವನು ಏಳೋದು ಬೆಳಗ್ಗೆ 8:45-8:50 ಆಗಿದ್ರೆ ಅವನು 8:15-8:30 ಗೆಲ್ಲಾ ಎದ್ದಿರ್ತಾನೆ. ...

ಕೊಳಲಿನ ಕತೆ
posted on 10 Nov, 2010

ತಂಜಾವೂರಿಗೆ ಹೋದಾಗ ಒಂದು ಕೊಳಲು ತಂದೆ, ಹಾಗೇ ದೀಪಾವಳಿ ಹಬ್ಬಕ್ಕೆ ಊರಿಗೆ ಹೋದಾಗ ಅಭ್ಯಾಸ ಮಾಡೋಣ/ಮನೆಯಲ್ಲಿ ತೋರಿಸೋಣ ಅಂತ ತೆಗೆದುಕೊಂಡು ಹೋಗಿದ್ದೆ. ...

ಅವನು-ಇವನು - ಸೋಮಾರಿಯಲ್ಲ
posted on 06 Oct, 2010

ಇವನು ಇನ್ನೇನು ಮಲಗುವಾ ಎಂದು ಹಾಸಿಗೆ ಜೋಡಿಸಿಕೊಳ್ಳುತ್ತಿದ್ದ... ಆಗ ...

ಅವನು-ಇವನು - ಕೆಲಸ
posted on 04 Oct, 2010

ಅವನು: ಏನೋ ಬರ್ತೀಏನೋ? ...

CouchDB: Auto increment IDs with PHP
posted on 24 Sep, 2010

CouchDB: Auto increment IDs with PHP ...

ಹೆದರಿಸಿದವರ್ಯಾರು
posted on 01 Sep, 2010

ಛೇ! ಆ ಪುಟ್ಟ ಹುಡುಗಿನಾ ಅಷ್ಟೋಂದು ಹೆದರಿಸಬಾರದಿತ್ತು. ಅವಳಂತೂ ಅಳೋದಕ್ಕೇ ಶುರು ಮಾಡಿದ್ಲು ...

ಫೋಟೋಗ್ರಾಫರ್ ಗಳಿಗೆ ಪ್ರಶ್ನೆ
posted on 18 Aug, 2010

ಫೋಟೋ ತೆಗೆದ ನಂತರ post processing ಮಾಡಬೇಕೇ ಬೇಡವೇ? ಮಾಡಬಹುದು ಅಂತಾದರೆ ಏನೇನು ಮಾಡಬಹುದು? ಫೋಟೋ ಎಡಿಟ್ ಮಾಡಿದರೆ originality ಹೋಗುತ್ತದಾ? ಫೋಟೋ ತೆಗೆಯುವಾಗಲೇ brightness/color levels ಎಲ್ಲಾ adjust ಮಾಡಿ ತೆಗೆದರೆ ಮಾತ್ರ original ಫೋಟೋ ಅನ್ನಬಹುದಾ? ...

ಹಾಸ್ಟೆಲ್ ನೆನಪು - ಜಾಗಿಂಗ್
posted on 23 Jul, 2010

ಒಂದು ಸಲ ಹಾಗೇ ಎಲ್ಲಾ ಮಾತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರೋಗ್ಯದ ಬಗ್ಗೆ ಚರ್ಚೆ ಆಯ್ತು, ನಂತರ ಆರೋಗ್ಯ ಕಾಪಾಡಿಕೊಳ್ಳಲು ಜಾಗಿಂಗ್ ಹೋಗಬೇಕು ವ್ಯಾಯಾಮ ಮಾಡಬೇಕು ಅಂತ ಯೋಚನೆ ಬಂತು. ...

ಹಾಸ್ಟೆಲ್ ನೆನಪು - ಫೋನ್
posted on 22 Jul, 2010

ಆಗ ಹಾಸ್ಟೆಲ್ ಅಲ್ಲಿ ಯಾರ ಬಳಿಯೂ ಮೊಬೈಲ್ ಇರ್ಲಿಲ್ಲ, ಕರೆ ಬಂದ್ರೆ ಫೋನ್ ಬಳಿ ಇದ್ದ ಯಾರಾದರೂ ಫೋನ್ ರಿಸೀವ್ ಮಾಡಿ ಯಾರಿಗೆ ಬಂದಿರುತ್ತೋ ಅವರ ಹೆಸ್ರು ಕೂಗಬೇಕಿತ್ತು ...

Notes for Python beginners
posted on 21 Jul, 2010

Notes for Python beginners ...

Space Glyph issue in Lohit Kannada Font
posted on 15 Jan, 2010

Lohit Kannada is one of the good fonts available for Kannada. But the “space” glyph has very less width, results in less space between the words. ...

Using Markdown and SHJS with PHP
posted on 28 Sep, 2009

Markdown is a wiki like syntax standard, to have highly readable content. ...

Creating Kannada fortune database for Gnu Linux
posted on 25 Sep, 2009

Install fortune package in your system, just type fortune in command prompt to see how it will work. Refer manual page to see the options available in fortune. ...

SlackBuild Emacs CVS
posted on 16 Jun, 2009

To install a package in Slackware we can use installpkg, and for upgrade we can use upgradepkg. While installing a package it will not check for dependencies. ...

Slackware mania
posted on 13 Jun, 2009

Yes!... I decided to install Slackware Gnu/Linux in my Laptop. Currently I have Debian Lenny installed in it. I don't know i will have dual boot with Lenny or complete install. If I have only Slack then I feel I will learn more, since their will be no chance left to switch the OS if any problems occur. :) ...

Chelvi - PHP micro framework
posted on 29 May, 2009

Chelvi is object oriented cute PHP5 micro framework for creating web applications. The objective is to help developers to create web applications without restricting their ideas. ...

ವಸುದೇಂದ್ರ ರ ಕಥೆಗಳ ಪ್ರಭಾವ
posted on 29 May, 2009

ಒಂದಿವ್ಸಾ ನನ್ನ ಸ್ನೇಹಿತನೊಬ್ಬ "ರಿಸೆಷನ್ ಬಂತು" ಅಂತ ಒಂದು ಕಥೆಯ pdf ಕಳಿಸಿದ್ದ. ಸುಮಾರು ದೊಡ್ಡ ಇದೆ ಆಮೇಲೆ ಓದಣಾ ಅಂತ ಅಂದ್ಕೊಂಡು ಹಾಗೇ ಬಿಟ್ಟಿದ್ದೆ, ಅವ್ನು ನಂಗೆ ಸಿಕ್ಕಿದಾಗೆಲ್ಲ ಕೇಳ್ತಿದ್ದ ಓದಿದ್ಯಾ? ಓದಿದ್ಯಾ? ಅಂತ. ...

ಊಟದ ಸಮಯ
posted on 09 May, 2009

ಏನ್ ಜನಾನೋ ಯಪ್ಪಾ... ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ ವೆಜ್ ಪಾರ್ಕ್ ಒಳಗೆ ಹೋದೆ. ...

ಹುಚ್ಚು ಖೋಡಿ ಮನಸ್ಸು
posted on 16 Apr, 2009

ಯಪ್ಪಾ.... ಯಾರಿವ್ಳು ಇಷ್ಟೋಂದ್ ಮುದ್ದಾಗಿದಾಳೆ? ...

ಗುಟ್ಟು
posted on 31 Mar, 2009

ಮೊನ್ನೆ ಯುಗಾದಿ ಹಬ್ಬಕ್ಕೆ ಊರಿಗೆ ಹೋದಾಗ ಜಗುಲಿಯಲ್ಲಿ ಕಂಬಕ್ಕೆ ತಲೆಯಿಟ್ಟು ಮಲಗಿ ಕ್ಯಾಮೆರಾದಲ್ಲಿ ತೆಗೆದ ಫೋಟೋ ನೋಡ್ತಾ ಇದ್ದೆ. ...

ಎಲ್ಲಾ ಟೈಮ್ ಅಲರ್ಟ್ ಇರ್ಬೇಕ್ರೀ
posted on 21 Mar, 2009

ಇವತ್ತು ಮೈಸೂರಿನ ದೇವರಾಜ ಅರಸ್ ರೋಡ್ ಅಲ್ಲಿ ಹೋಗ್ತಾ ಇದ್ದೆ, ಆಗ ಯಾರೋ ಒಬ್ಬ ಫೂಟ್ ಪಾತ್ ಸೈಡ್ ಇಂದ ಸಡನ್ ಆಗಿ ನನ್ನ ಹತ್ತಿರ ಬಂದ. ...

ಕೆಲಸ ಬೇಗ ಮುಗಿಸಿದಾಗ
posted on 05 Mar, 2009

ನಂಗಂತೂ ಸರಿಯಾಗೇ ನೆನಪಿದೆ, ಒಂದು ಗಂಟೆ ಬೇಕಾಗಿದ್ದ ಆ ಮ್ಯಾನುಯಲ್ ಕೆಲಸಕ್ಕೆ ಸ್ಕ್ರಿಪ್ಟ್ ಬರೆದು ರನ್ ಮಾಡಿದಾಗ ಹತ್ತು ನಿಮಿಷ ತಗೊಂಡಿತ್ತು ಅಷ್ಟೆ. ಆ ಕೆಲ್ಸ ಮುಗಿದು ಎಷ್ಟೋ ದಿನ ಆಯ್ತು , ಅವಾಗ ೫೦ ನಿಮಿಷ ಉಳಿಸಿದ್ದುದರ ಡೀಟೈಲ್ಸ್ ಈಗ ಬೇಕಂತೆ.. ಅದೂ ಸ್ಟಾಟಿಸ್ಟಿಕ್ಸ್ ಸಮೇತ ಬೇಕಂತೆ. ಕಳೆದ ಎರಡು ಗಂಟೆಯಿಂದಾ ಹುಡುಕ್ತಾ ಇದೀನಿ ಆ ಸ್ಕ್ರಿಪ್ಟೇ ಸಿಕ್ತಿಲ್ಲ... ...

Kannada Reading and Writing support in Debian Lenny
posted on 04 Mar, 2009

Now it is very easy to enable and configure Kannada in Debian. Install the following packages using apt-get or synaptic package manager. ...

RSS(Really Simple Syndication) ಫೀಡ್ಸ್ ಏನಿದು? ಹೇಗೆ ಬಳಸುವುದು?
posted on 28 Feb, 2009

RSS ಎನ್ನುವುದು ಒಂದು ಸ್ಟಾಂಡರ್ಡ್, RSS ಫೀಡ್ ಎಂದರೆ ನಿಗದಿ ಪಡಿಸಿದ ರೀತಿಯಲ್ಲಿ ಬರೆದ ಒಂದು xml ಫೈಲು. ಯಾವುದಾದರೂ ವೆಬ್ ಸೈಟ್ ನವರು RSS ಫೀಡ್ ಕೊಡಬೇಕೆಂದರೆ ಈ ಸ್ಟಾಂಡರ್ಡ್ ನಲ್ಲೇ ಫೈಲ್ ಅನ್ನು ಜನರೇಟ್ ಮಾಡಿ ಕೊಡಬೇಕು. ...

ಮರೆವು
posted on 25 Feb, 2009

ಕೆಲಸ ಮುಗಿಸಿ ಮನೆಗೆ ಹೊರಟಾಗ ರಾತ್ರಿ ಎಂಟು ಗಂಟೆ ಆಗಿತ್ತು. ಬೈಕ್ ಪಾರ್ಕಿಂಗ್ ಹತ್ರ ಬರುವಾಗ್ಲೇ ಎಲ್ಲಿ ನಿಲ್ಲಿಸಿದ್ದೆ ಅಂತ ಯೋಚ್ನೆ ಮಾಡುತ್ತಾ ಬಂದೆ. ...

ಮರಿಗುಬ್ಬಿ ಮತ್ತು ಶಕ್ತಿಮದ್ದು ಗುರುಗಳು
posted on 20 Feb, 2009

ಇದು ಸುಮ್ನೆ ಬರೀತಿರೋದು, ಇದ್ರಲ್ಲಿ ಯಾವುದೇ ನೀತಿ ಇಲ್ಲ... ಮೊನ್ನೆ ಆಫೀಸ್ ಕ್ಯಾಂಟೀನ್ ನಲ್ಲಿ ತಿಂಡಿ ತಿಂತಿದ್ದಾಗ ಮನಸಿಗೆ ಬಂದದ್ದು, ನಾನು ಮತ್ತೆ ರಾಘವ ಕಾಫಿಗೆ ಹೋದಾಗ ಆ ಕಥೆನ ಮತ್ತಷ್ಟು ಎಳ್ದಿದೀವಿ... ...

ನಾ ಹೀಗೆ ಮಾಡಬಾರದಿತ್ತೇನೋ
posted on 17 Feb, 2009

ಇವತ್ತು ಆಫೀಸಿನಿಂದ ಬರುವಾಗ ರಾತ್ರಿ ೧೧ ಗಂಟೆ ಆಗಿತ್ತು, ಬೈಕ್ ನಲ್ಲಿ ಬರುತ್ತಿರುವಾಗ ಯಾರೋ ಕೈ ಅಡ್ಡ ಮಾಡಿ ಡ್ರಾಪ್ ಕೇಳಿದ್ರು. ...

ಹೊಸ ಕ್ಯಾಮೆರಾ ಮತ್ತು ಕಲಿಕೆ
posted on 03 Feb, 2009

ಮಗಾ!... ನಾನೊಂದು ಕ್ಯಾಮೆರಾ ತಗೊಂಡೆ ...

ಅಕ್ಕನ ಜೊತೆ ಜಗಳ
posted on 01 Feb, 2009

ಪಿಯುಸಿ ಓದುವಾಗ ಮನೆಯಲ್ಲೇ ಇದ್ದಿದುರಿಂದ ಮರಗಿಡಗಳ ಬಗ್ಗೆ ಬಹಳ ಆಸಕ್ತಿ ಇತ್ತು. ಸುಮಾರು ತರಹದ ಗಿಡಗಳನ್ನು ಬೆಳೆಸೋ ಹುಚ್ಚು. ವಿಜಯ ಕರ್ನಾಟಕ ದಲ್ಲಿ ಬುಧವಾರ ಬರುತ್ತಿದ್ದ ಕೃಷಿ ವಿಜಯ ಮತ್ತು ಅಡಿಕೆ ಪತ್ರಿಕೆ ಓದಿ ಅದರ ಬಗ್ಗೆ ಪ್ರಯೋಗ ಮಾಡುತ್ತಿದ್ದೆ. ಗಿಡಗಳನ್ನು ಕಸಿ ಮಾಡಕ್ಕೆ ಅಂತ ಸುಮಾರು ಹೂವಿನ ಗಿಡಗಳನ್ನು ಕಟ್ ಮಾಡಿ ಅಮ್ಮನ ಹತ್ತಿರ ಬೈಸಿಕೊಂಡಿದೀನಿ.(ಇಪ್ಪತ್ತರಲ್ಲಿ ಒಂದು success ಕೂಡಾ ಆಗ್ತಿತ್ತು ಗೊತ್ತಾ ! :)). ...

Count down begins for Gnu Linux habba 2009
posted on 27 Jan, 2009

I have created a JavaScript widget for days countdown. You can use this in your websites. ...

How to validate kannada words?
posted on 12 Jan, 2009

In this article we will discuss the Unicode range validation using Python regular expressions and JavaScript regular expressions. For illustration i have used Kannada, same can be applied to other languages as well. ...

ಇಡ್ಲಿ ಪುರಾಣ
posted on 08 Dec, 2008

ನಾನು ಎಲ್ಲಾ ದಿನಗಳಲ್ಲಿ ಅಲ್ಲದಿದ್ದರೂ ಬಹುತೇಕ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ ತಗೊಳ್ತಾ ಇದ್ದೆ. ನನ್ನ ಗೆಳೆಯ ಬೆಳಗ್ಗೆ ಆಫೀಸ್ ಕ್ಯಾಂಟೀನ್ ನಲ್ಲಿ ಸಿಕ್ಕಿದಾಗ, ...

ಸಂತಸ
posted on 07 Dec, 2008

ನಮ್ಮ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ೧೫ ಕ್ಕೂ ಹೆಚ್ಚು ದಿನಗಳು ಆಚರಿಸಿದೆವು. ಕಬಡ್ಡಿ, ಲಗೋರಿ, ರಾಜ್ಯೋತ್ಸವ ರಿಲೇ ಮುಂತಾದ ಆಟಗಳ ಜೊತೆ, ರಂಗೋಲಿ, ಚಿತ್ರ ಬರೆಯುವ ಸ್ಪರ್ಧೆ ಗಳನ್ನು ಏರ್ಪಡಿಸಿದ್ದರು. ೨೭ ನೇ ತಾರೀಕಿನಂದು ರಾಜ್ಯೋತ್ಸವ ಆಚರಣೆಯ ಕೊನೆಯ ದಿನದಂದು, ಚಾಮಯ್ಯ ಮೇಷ್ಟ್ರು (ಡಾ| ಕೆ. ಎಸ್. ಅಶ್ವಥ್ ) ಬಂದಿದ್ರು, ಪ್ರಾಣೇಶ್ ಬಂದಿದ್ರು, ಮೈಸೂರ್ ಆನಂದ್ ಬಂದಿದ್ರು, ವಿಕ್ರಮ್ ಸಂಪತ್ ಬಂದಿದ್ರು. ಅವತ್ತು ನಾವೆಲ್ಲ ತುಂಬ ಸಂತಸದಿಂದ ರಾಜ್ಯೋತ್ಸವ ಆಚರಿಸಿದೆವು. ...

ನೆಮ್ಮದಿ
posted on 05 Dec, 2008

ಆಫೀಸಿನಿಂದ ಮನೆಗೆ ಬಂದ ಮೇಲೆ ರಾತ್ರಿ ಬಹಳ ಸಮಯದವರೆಗೂ ನನ್ನ ವೆಬ್ ಸೈಟ್ ಕೆಲಸ ಮಾಡುತ್ತಾ ಇದ್ದೆ. ಕೊನೆಗೂ ಅದು ಒಂದು ಹಂತಕ್ಕೆ ತಲುಪಿದ್ದು ಮೊದಲ ಆವೃತ್ತಿ ಬಿಡುಗಡೆಗೊಂಡಿದೆ. ಹಾಗಾಗಿ ಇವತ್ತು ಮನೆಗೆ ಬಂದಾಗ ಮಾಡಲು ಏನೂ ಕೆಲಸ ಇಲ್ಲ ಅಂತ ಅನ್ನಿಸುತ್ತಿತ್ತು, ಏನೋ ಕಳೆದು ಕೊಂಡಂತಹ ಅನುಭವ, ಜೊತೇಗೆ ನಂದೂ ಒಂದು ವೆಬ್ ಸೈಟ್ ಆಯ್ತು ಅಂತ ಖುಷಿನೂ ಆಗ್ತಿತ್ತು. ...

My website story
posted on 04 Dec, 2008

This is the first Blog I am writing after inaugurating this website, long ago (2yrs back) I registered a domain belaku.net (now it is not available). First version of my Website was created using Microsoft Publisher with only static contents. But because of the browser incompatibility, unnecessary junk of formating data in final HTML pages and due to lack of dynamic content handling I dropped the idea of using Microsoft Publisher. That time I was not aware of Open source so I started searching for language for web development. I was impressed by reading one of the article of PHP(I do not have that link as of now). ...

ವಾಸ್ತವ
posted on 03 Nov, 2008

ಮೊನ್ನೆ ತುಂಬಾ ಖುಷಿಯಲ್ಲಿದ್ದೆ, ಹಂಗೇ ಸಿಹಿ ತಗೊಳೋಣ ಅಂತ ಬೇಕರಿಗೆ ಹೋಗಿ ಸಿಹಿ ತಗೊಂಡು ಬೈಕ್ ನ ರಿವರ್ಸ್ ತಗೊಳ್ತಾ ಇದ್ದೆ. ...

ಕೆಂಪು Apache ಬೈಕೂ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ
posted on 08 Oct, 2008

ಕಳೆದ ವಾರ WiFi router ತಗೋಳೋಣ ಅಂತ ಆಫೀಸಿಂದ KT Street(ಮೈಸೂರು) ಕಡೆ ಹೊರಟೆ. ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು ಒಂದು ಶಾರ್ಟ್ ಕಟ್ ದಾರಿ ಇದೆ, ಅಲ್ಲಿ ಹೋಗುತ್ತಾ ಇದ್ದೆ. ...

ರಾಯರಿಗೆ ಏನಾಗಿತ್ತು
posted on 08 Oct, 2008

ಅಯ್ಯೋ ಅಂದುಕೊಳ್ಳುತ್ತಾ ರಾಯರ ಮನೆಗೆ ಹೊರಟೆ. ರಾಯರಿಗೆ 72-73 ವರ್ಷ ಆಗಿದ್ದಿರಬಹುದೇನೋ, ಮೊನ್ನೆ ನನ್ನ ಕ್ಲಿನಿಕ್ ಗೆ ಬಂದಿದ್ದರು ಹುಷಾರಿಲ್ಲ ಅಂತ. ...

ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್
posted on 30 Jul, 2008

ಲಿನಕ್ಸ್ ನಲ್ಲಿ ತುಂಬಾ ಕಮಾಂಡ್ಸ್ ಇದೆ, ಹೆಂಗಪ್ಪಾ ಕಲಿಯೋದು ಅಂತ ಯೋಚನೆ ಆಗಿದೆಯಾ? ಅದಕ್ಕೋಸ್ಕರವೇ ಮ್ಯಾನುಯಲ್ ಪೇಜುಗಳಿವೆ. ನೀವು ಶೆಲ್ (ಟರ್ಮಿನಲ್)ನಲ್ಲಿ ವರ್ಕ್ ಮಾಡುತ್ತಿದ್ದರೆ man ಅಂತ ಟೈಪ್ ಮಾಡಿ ನಂತರ ಕಮಾಂಡಿನ ಹೆಸರು ಟೈಪ್ ಮಾಡಿ. ಉದಾಹರಣೆಗೆ ls ಅನ್ನೋ ಕಮಾಂಡು ಡೈರೆಕ್ಟರಿಯಲ್ಲಿನ ಕಂಟೆಂಟ್ ಅನ್ನು ಪ್ರಿಂಟ್ ಮಾಡುತ್ತೆ ಅನ್ನೋದು ಗೊತ್ತು ಆದರೆ ಅದರಿಂದ ಇನ್ನು ಹೆಚ್ಚು ಏನು ಮಾಡಬಹುದು ಅಂತ ತಿಳೀಬೇಕಿದ್ರೆ man ls ಅಂತ ಟೈಪ್ ಮಾಡಿ. ...

ಬೇಸ್ತು ಬಿದ್ದ ಪ್ರಸಂಗ
posted on 31 May, 2008

ಇವತ್ತು ಬೆಳಗ್ಗೆ ಬೈಕ್ ಪಂಚರ್ ಆಗಿತ್ತು, ಸರಿ ಮಾಡಿಸಲು ಹೋಗಿದ್ದೆ. ಅಲ್ಲಿ ಅವರು ರಿಪೇರಿ ಮಾಡುತ್ತಿರಬೇಕಾದರೆ ನೋಡುತ್ತಾ ನಿಂತಿದ್ದೆ. ಎಲ್ಲಾ ಮುಗೀತು ಅನ್ನೋ ಅಷ್ಟರಲ್ಲಿ "ಇಲ್ಲಿ ಬನ್ನಿ ಕೂತ್ಕೊಳಿ ಸಾರ್" ಅಂತ ಹೇಳಿದ್ರು. ...

ಓಪನ್ ಮೂವಿ Big Buck Bunny
posted on 31 May, 2008

ಈ animation ಮೂವಿಗಳನ್ನ "Creative Commons" ಅನ್ನೋ ಲೈಸೆನ್ಸ್ ನಲ್ಲಿ ಬಿಡುಗಡೆ ಮಾಡಿದ್ದಾರೆ, ಅಂದರೆ ಈ ಮೂವಿಗಳನ್ನ ನಾವು ಡೌನ್ ಲೋಡ್ ಮಾಡಿ ನೋಡಬಹುದು. ಯಾವುದೇ ಪೈರಸಿಯ ತೊಂದರೆ ಇಲ್ಲದೆ ಬೇರೆ ಯವರಿಗೆ ಹಂಚಬಹುದು.ಅದೂ ಅಲ್ಲದೆ ಈ ಮೂವಿಯ production files ಗಳನ್ನೂ(ಪಾತ್ರಗಳು, ಸನ್ನಿವೇಶಗಳು , ಮೂವಿಯ ಸೋರ್ಸ್ ಕೋಡ್) ಡೌನ್ ಲೋಡ್ ಮಾಡಬಹುದು. ಆ ಪಾತ್ರಗಳನ್ನು ಬದಲಾಯಿಸಬಹುದು, ಅದನ್ನ ನೋಡಿ ಕಲಿಯಬಹುದು ಅಥವಾ ಅದನ್ನ ಉಪಯೋಗಿಸಿ ಬೇರೆಯವರಿಗೆ ತರಬೇತಿ ಕೊಡಬಹುದು. ...

ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ
posted on 09 May, 2008

ನಾವು ಲಿನಕ್ಸ್ ಹಬ್ಬ ಮಾಡ್ತಾ ಇದೀವಿ ಅಂತ ಎಲ್ಲರ ಹತ್ರ ಹೇಳ್ಕೊಳೋದೇ ಖುಷಿ ಆಗ್ಬಿಟ್ಟಿತ್ತು. ಜಿಮೈಲಲ್ಲಿ, ಆರ್ಕುಟ್ ಅಲ್ಲಿ ಎಲ್ಲಾ ಕಡೆ ಸ್ಟೇಟಸ್ ಮೆಸೇಜ್ ಹಬ್ಬದ ಬಗ್ಗೆನೇ ! ...

ಸೊಳ್ಳೆ ಬೇಟೆ
posted on 15 Mar, 2008

ನಿನ್ನೆ ನನ್ನ ರೂಮಿಗೆ ಒಂದು ಸೊಳ್ಳೆ ಬಂದು ಬಿಟ್ಟಿತ್ತು, ಫ್ಯಾನ್ ಹಾಕ್ಕೊಂಡು ಮಲ್ಗೋಣ ಅಂದ್ರೆ ನಂಗೆ ಜೋರು ನೆಗಡಿ. ಅದಕ್ಕೆ ಸೊಳ್ಳೆ ನ ಬೇಟೆ ಆಡಿ ನಾನು ನೆಮ್ಮದಿಯಿಂದ ಮಲಗಲು ತೀರ್ಮಾನ ಮಾಡಿದೆ. ...